alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿ ಜೊತೆ ಕೋಚ್ ರವಿಶಾಸ್ತ್ರಿ ಡೇಟಿಂಗ್….

ಬಾಲಿವುಡ್ ಹಾಗೂ ಕ್ರಿಕೆಟ್ ಗೆ ಅವಿನಾಭಾವ ನಂಟಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶೆಟ್ಟಿ ಮದುವೆಯಾದ್ಮೇಲೆ ಮತ್ತಷ್ಟು ಜೋಡಿಗಳ ಹೆಸ್ರು ಬಹಿರಂಗವಾಗ್ತಿದೆ. ಈಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೆಸರು ಬಾಲಿವುಡ್ ನಟಿಯೊಂದಿಗೆ ಥಳಕು ಹಾಕಿಕೊಂಡಿದೆ.

ರವಿಶಾಸ್ತ್ರಿ ಏರ್ಲಿಫ್ಟ್ ಚಿತ್ರದ ನಟಿ ನಮೃತಾ ಕೌರ್ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ. ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದು, ಈ ವಿಚಾರವನ್ನು ರವಿಶಾಸ್ತ್ರಿ ಮುಚ್ಚಿಟ್ಟಿದ್ದಾರೆಂದು ಮೂಲಗಳು ಹೇಳಿವೆ. 2015 ರಲ್ಲಿ ಇಬ್ಬರು ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರಂತೆ.

ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ರವಿಶಾಸ್ತ್ರಿಯಿದ್ರೆ, ವೆಬ್ ಸರಣಿ ಶೂಟಿಂಗ್ ನಲ್ಲಿ ನಮೃತಾ ಬ್ಯುಸಿಯಿದ್ದಾರೆ. ನಮೃತಾ ಕೌರ್, ರವಿಶಾಸ್ತ್ರಿಗಿಂತ 20 ವರ್ಷ ಚಿಕ್ಕವರು. ನಮೃತಾ ಮಾರ್ಚ್ 13, 1982 ರಲ್ಲಿ ಜನಿಸಿದ್ದಾರೆ. ರವಿಶಾಸ್ತ್ರಿ ವಯಸ್ಸು 56 ವರ್ಷ. 1990 ರಲ್ಲಿ ರವಿ ಶಾಸ್ತ್ರಿ ರಿತು ಸಿಂಗ್ ಜೊತೆ ಮದುವೆಯಾಗಿದ್ದರು. ಇನ್ನು ನಮೃತಾ ಪತಿ ಭಾರತ ಸೇನೆಯಲ್ಲಿ ಕೆಲಸ ಮಾಡ್ತಿದ್ದರು. ಅವ್ರನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...