alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಿತ್ ಶೆಟ್ಟಿಗೆ ರಶ್ಮಿಕಾ ವಿಶ್ ಮಾಡಿದ್ದು ಹೀಗೆ

rshmik-ma

‘ಕಿರಿಕ್ ಪಾರ್ಟಿ’ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಅಂಗವಾಗಿ ನಟಿ ರಶ್ಮಿಕಾ ಮಂದಣ್ಣ ಶುಭಾಶಯ ಹೇಳಿದ್ದಾರೆ.

ಜುಲೈ 3 ರಂದು ‘ಕಿರಿಕ್ ಪಾರ್ಟಿ’ ಜನಪ್ರಿಯ ಜೋಡಿಗಳಾದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನಡೆಯಲಿದೆ. ಸಿನಿಮಾದಲ್ಲಿ ಜೋಡಿಯಾಗಿದ್ದ ಇಬ್ಬರು ನಿಜ ಜೀವನದಲ್ಲಿಯೂ ಜೊತೆಯಾಗಲಿದ್ದಾರೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿಗೆ ವಿಶೇಷವಾಗಿ ರಶ್ಮಿಕಾ ಶುಭಾಶಯ ಹೇಳಿದ್ದಾರೆ. ‘ವೆಲ್ ಕಂ ಟು ಅವರ್ ಫ್ಯಾಮಿಲಿ’ ಹ್ಯಾಪಿಯೆಸ್ಟ್ ಬರ್ತಡೇ ನಾ ಕಂಡ ಅಪರೂಪದ ವ್ಯಕ್ತಿಗೆ. ನಿಮ್ಮನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಅದರಲ್ಲಿ ನನ್ನ ಪೋಷಕರೂ ಸೇರಿದ್ದಾರೆ. ನಮ್ಮ ಚಿಕ್ಕ ಕುಟುಂಬಕ್ಕೆ ನಿಮಗೆ ಸ್ವಾಗತ ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ರಶ್ಮಿಕಾ ವಿಶೇಷವಾಗಿ ಶುಭಾಶಯ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...