alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೋಲ್ ಮಾಡಿದವರಿಗೆ ಬಿಸಿ ಮುಟ್ಟಿಸಿದ ರಶ್ಮಿಕಾ ಮಂದಣ್ಣ

ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸುದ್ದಿಯಲಿದ್ದಾರೆ. ಇದೇ ಜುಲೈ 19 ರಂದು ಗೀತ ಗೋವಿಂದಂ ಸಿನಿಮಾದ ಪೋಸ್ಟರ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಸದ್ಯ ಈ ಪೋಸ್ಟರ್ ಟ್ರೋಲ್ ಆಗುತ್ತಿದೆ.

ರಶ್ಮಿಕಾ, ಗೀತ ಗೋವಿಂದಂ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಈ ಚಿತ್ರದ ನಾಯಕ. ಪೋಸ್ಟರ್ ನಲ್ಲಿ ವಿಜಯ್ ಬೆನ್ನ ಮೇಲೆ ರಶ್ಮಿಕಾ ಕುಳಿತುಕೊಂಡಿದ್ದಾರೆ. ಈ ಫೋಟೋ ನೋಡಿದ ಕೆಲವರು ರಶ್ಮಿಕಾರ ಕಾಲು ಎಳೆದಿದ್ದಾರೆ.

ರಕ್ಷಿತ್ ಶೆಟ್ಟಿ ಈ ಫೋಟೋ ನೋಡಿ ಬೇಸರವಾಗಬೇಡಿ. ಇದೆಲ್ಲಾ ಫಿಲ್ಮ್ ಗಳಲ್ಲಿ ಸಹಜ ಎಂದು ಟ್ವಿಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ, ನಮ್ಮ ಜನರಿಗೆ ಹೆಣ್ಣು ಬೆಳೆಯುವುದನ್ನು ನೋಡಲು ಆಗದು. ನಟ ಮದುವೆ ಆದ ಮೇಲೂ ತೆರೆಯ ಮೇಲೆ ರೋಮ್ಯಾನ್ಸ್ ಮಾಡಿದ್ರೆ ಇಷ್ಟ ಪಡುತ್ತಾರೆ. ಆದ್ರೆ, ಅದೇ ಹೆಣ್ಣು ಮದುವೆಯ ನಂತರ ಬಣ್ಣ ಹಚ್ಚಿದ್ರೆ, ತಪ್ಪಾಗುತ್ತದೆ. ನಾನು ಟ್ರೋಲ್ ಮಾಡುವರಿಗೆ ಉತ್ತರ ಕೊಡಲು ಹೋಗಲಾರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...