alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮದಲ್ಲಿ ಬಾಲಿವುಡ್ ನಟನ ಕ್ರಿಕೆಟ್ ಖದರ್

ranveer

ಬಾಲಿವುಡ್ ನಟ ರಣವೀರ್ ಸಿಂಗ್ ಸ್ವಿಡ್ಜರ್ಲೆಂಡ್ ನಲ್ಲಿ ರಜೆಯ ಮಜಾ ಅನುಭವಿಸ್ತಿದ್ದಾರೆ. ಹಿಮದ ಮಧ್ಯೆ ಕ್ರಿಕೆಟ್ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಖುದ್ದು ರಣವೀರ್ ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಛಾಯಾಗ್ರಾಹಕ ಹಾಗೂ ಸ್ನೇಹಿತ ರೋಹನ್ ಶ್ರೇಷ್ಠ ಜೊತೆಗೆ ರಣವೀರ್ ಕ್ರಿಕೆಟ್ ಆಡಿದ್ರು. ಅಲ್ಲಿನ ವಾತಾವರಣ, ಬೌಲಿಂಗ್, ತಮ್ಮ ಬ್ಯಾಟಿಂಗ್ ಖದರ್ ಎಲ್ಲದರ ಬಗೆಗೂ ಖುದ್ದು ರಣವೀರ್ ಕಮೆಂಟ್ರಿ ಹೇಳಿದ್ದಾರೆ.

ಈ ಮೋಜಿನಾಟದಲ್ಲಿ ಸ್ಲೆಡ್ಜಿಂಗ್ ಕೂಡ ನಡೆದಿರೋದು ವಿಶೇಷ. ಮಂಜಿನಲ್ಲೂ ಸಾಮಾನ್ಯ ಮೈದಾನದಂತೆ ಸಖತ್ ಆಗಿ ಇವರು ಕ್ರಿಕೆಟ್ ಆಡಿದ್ದಾರೆ. ಇದು ಬರೀ ಲಗಾನ್ ಅಲ್ಲ ತಾವು ಗೆದ್ರೆ ದುಗ್ನಾ ಲಗಾನ್ ಅಂತಾ ಹೇಳಿಕೊಂಡ ರಣವೀರ್, ಕೊನೆಯ ಬಾಲ್ ಗೆ ಸಿಕ್ಸರ್ ಬಾರಿಸೋ ಮೂಲಕ ತಾವೇ ವಿನ್ನರ್ ಎಂದುಬಿಟ್ರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...