alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿ ಹೊಟ್ಟೆಯುರಿಸುವಂತಿದೆ ರಣವೀರ್ ಫೋಟೋ

ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ನಟರಲ್ಲಿ ರಣವೀರ್ ಸಿಂಗ್ ಕೂಡ ಒಬ್ಬರು. ರಣವೀರ್ ಸಿಂಗ್ ಈಗ ಮತ್ತೆ ಸದ್ದು ಮಾಡಿದ್ದಾರೆ. ಬಾಲಿವುಡ್ ಬೆಡಗಿ ಹಾಗೂ ರಣವೀರ್ ಪ್ರೇಯಸಿ ದೀಪಿಕಾ ಪಡುಕೋಣೆ ಹೊಟ್ಟೆಯುರಿಸಿಕೊಳ್ಳುವಂತಹ ಒಂದು ಫೋಟೋ ಶೂಟ್ ಗೆ ಫೋಸ್ ಕೊಟ್ಟಿದ್ದಾರೆ.

ರಣವೀರ್ ಸಿಂಗ್ Maxim ಮ್ಯಾಗ್ಸಿನ್ ಗಾಗಿ ಈ ಫೋಟೋ ಶೂಟ್ ಮಾಡಿದ್ದಾರೆ. ಎಂದಿನಂತೆ ಸುಂದರವಾಗಿ ಕಾಣುವ ರಣವೀರ್ ಇಂಥ ಫೋಟೋ ಶೂಟ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಮ್ಯಾಗ್ಸಿನ್ ಗಳಿಗೆ ರಣವೀರ್ ಫೋಸ್ ಕೊಟ್ಟಿದ್ದಾರೆ.

ಈ ಹಿಂದೆ Maxim ಮ್ಯಾಗ್ಸಿನ್ ಗಾಗಿ ದೀಪಿಕಾ ಹಾಟ್ ಫೋಟೋ ಶೂಟ್ ಮಾಡಿಸಿದ್ದಳು. ಈ ಫೋಟೋ ನೋಡಿ ರಣವೀರ್ ಒಂದೇ ಅಲ್ಲ ಸಂಜಯ್ ಲೀಲಾ ಬನ್ಸಾಲಿ ಕೂಡ ಮುನಿಸಿಕೊಂಡಿದ್ದರು. ಯಾಕೆಂದ್ರೆ ಸದ್ಯ ದೀಪಿ ಹಾಗೂ ರಣವೀರ್ ಪದ್ಮಾವತಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಮುಗಿಯುವವರೆಗೆ ಇಂಥ ಫೋಟೋ ಬೇಡ ಎಂಬುದು ಸಂಜಯ್ ಲೀಲಾ ಬನ್ಸಾಲಿ ನಿರ್ಧಾರವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...