alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಗಲ್ಲಿ ಬಾಯ್ ಟಾಪ್ಲೆಸ್ ಅವತಾರ

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಮಹಿಳಾ ಅಭಿಮಾನಿಗಳ ಸಂಖ್ಯೆಯೇ ಹೆಚ್ಚು. ಅವರ ಕಟ್ಟುಮಸ್ತಾದ ದೇಹ, ಖಡಕ್ಕಾದ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ. ರಣವೀರ್ ಸದ್ಯ ‘ಗಲ್ಲಿ ಬಾಯ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ರಣವೀರ್ ಸಿಂಗ್ ರ ಟಾಪ್ಲೆಸ್ ಫೋಟೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ರಣವೀರ್ ಸೆಕ್ಸಿ ಲುಕ್ ಗೆ ಎಲ್ರೂ ಫಿದಾ ಆಗಿಬಿಟ್ಟಿದ್ದಾರೆ. ಯುವತಿಯರು ರಣವೀರ್ ಅವತಾರ ನೋಡಿ ಖುಷಿಪಟ್ರೆ, ಯುವಕರು ಹೊಟ್ಟೆ ಉರಿದುಕೊಳ್ತಿದ್ದಾರೆ.

ಪದ್ಮಾವತ್ ಚಿತ್ರಕ್ಕಾಗಿ ರಣವೀರ್ ಅಜಾನುಬಾಹುವಾಗಿ ಬದಲಾಗಿದ್ದರು. ಇದೀಗ ಗಲ್ಲಿ ಬಾಯ್ ಸಿನೆಮಾಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ಹಾಗಂತ ಸಿಕ್ಸ್ ಪ್ಯಾಕ್ ಹಾಗೂ ಫಿಟ್ನೆಸ್ ಏನೂ ಕಡಿಮೆಯಾಗಿಲ್ಲ.

Smug AF #mondaymotivation

A post shared by Ranveer Singh (@ranveersingh) on

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...