alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ‘ಬೇಫಿಕ್ರೆ’ ನಟಿಯ ಸೆಕ್ಸೀ ವಿಡಿಯೋ

vaani-kapoor

‘ಬೇಫಿಕ್ರೆ’ ಚಿತ್ರದಲ್ಲಿ ರಣವೀರ್ ಸಿಂಗ್ ಗೆ ಜೋಡಿಯಾಗಿದ್ದ ವಾಣಿ ಕಪೂರ್, ತನ್ನ ಬೋಲ್ಡ್ ಲುಕ್ ನಿಂದ್ಲೇ ಅಭಿಮಾನಿಗಳನ್ನು ಸೆಳೆದಿದ್ಲು. ಈಗ ಮತ್ತೊಮ್ಮೆ ಅಂಥದ್ದೇ ಕಾರಣಕ್ಕೆ ಇಂಟರ್ನೆಟ್ ಸ್ಟಾರ್ ಆಗಿದ್ದಾಳೆ. ‘ಶುದ್ಧ್ ದೇಸೀ ರೊಮ್ಯಾನ್ಸ್’ ನ ಈ ಬೆಡಗಿಯ ವಿಡಿಯೋ ವೈರಲ್ ಆಗಿದೆ.

ತಾನು ಬಟ್ಟೆ ಬಿಚ್ಚುವ ವಿಡಿಯೋವನ್ನು ವಾಣಿ ಕಪೂರ್ ಇನ್ ಸ್ಟಾಗ್ರಾಮ್ನಲ್ಲಿ ಅಪ್ ಲೋಡ್ ಮಾಡಿದ್ದಾಳೆ. ಅಷ್ಟೇ ಅಲ್ಲ ಅಭಿಮಾನಿಗಳಿಗೂ ಇದೇ ಚಾಲೆಂಜ್ ಕೊಟ್ಟಿದ್ದಾಳೆ. ವಾಣಿಯ ಹಾಟ್ ಅವತಾರ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಅವಳ ಚಾಲೆಂಜನ್ನೂ ಒಪ್ಪಿಕೊಂಡು, ಸ್ಟ್ರಿಪ್ ಸರ್ಕಸ್ ಶುರು ಮಾಡಿದ್ದಾರೆ.

ಇಂಥ ವಿಚಿತ್ರ ಕೆಲಸವನ್ನೆಲ್ಲ ವಾಣಿ ಬಹುಷಃ ರಣವೀರ್ ಸಿಂಗ್ ರಿಂದ್ಲೇ ಕಲಿತಿರಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಅದೇನೇ ಆದ್ರೂ ತನ್ನ ಸೆಕ್ಸೀ ಲುಕ್ ನಿಂದ ವಾಣಿ ಅಭಿಮಾನಿಗಳ ನಿದ್ದೆಗೆಡಿಸಿರೋದಂತೂ ಸುಳ್ಳಲ್ಲ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...