alex Certify
ಕನ್ನಡ ದುನಿಯಾ       Mobile App
       

Kannada Duniya

15 ನಿಮಿಷದ ಕಾರ್ಯಕ್ರಮಕ್ಕೆ ರಣವೀರ್ ಗೆ ಸಿಗ್ತಿದೆ ಇಷ್ಟು ಕೋಟಿ…!

ಏಪ್ರಿಲ್ 7 ರಿಂದ ಐಪಿಎಲ್ ಸೀಸನ್ -11 ಶುರುವಾಗಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾರ್ಯಕ್ರಮ ನೀಡಲಿದ್ದಾರೆ. ವಿಶೇಷವೆಂದ್ರೆ 15 ನಿಮಿಷದ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ 5 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ರಣವೀರ್ ಸಿಂಗ್ ರಿಂದ ಕಾರ್ಯಕ್ರಮ ಕೊಡಿಸಬೇಕೆಂದು ಆರ್ಗನೈಜಿಂಗ್ ಟೀಂ ಮೊದಲೇ ನಿರ್ಧಾರ ಮಾಡಿತ್ತು. ಹಾಗಾಗಿ 15 ನಿಮಿಷದ ಕಾರ್ಯಕ್ರಮಕ್ಕೆ 5 ಕೋಟಿ ನೀಡಲು ಆರ್ಗನೈಜಿಂಗ್ ತಂಡ ಯಸ್ ಎಂದಿದೆ. ಪದ್ಮಾವತ್ ಚಿತ್ರದ ನಂತ್ರ ರಣವೀರ್ ಲಕ್ ಬದಲಾಗಿದೆ. ರಣವೀರ್ ಗೆ ಬೇಡಿಕೆ ಹೆಚ್ಚಾಗಿದೆ.

ಸದ್ಯ ರಣವೀರ್ ‘ವೋ ಗಲಿ ಬಾಯ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಇದ್ರಲ್ಲಿ ರ್ಯಾಂಪರ್ ಪಾತ್ರದಲ್ಲಿ ರಣವೀರ್ ನಟಿಸುತ್ತಿದ್ದಾರೆ. ರಣವೀರ್ ಜೊತೆ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾಳೆ. ಇದೇ ಮೊದಲ ಬಾರಿ ಇಬ್ಬರೂ ದೊಡ್ಡ ಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...