alex Certify
ಕನ್ನಡ ದುನಿಯಾ       Mobile App
       

Kannada Duniya

ನಿಶ್ಚಿತಾರ್ಥದ ವೇಳೆ ಭಾವುಕಳಾದ ದೀಪಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಮದುವೆ ನಡೆಯುತ್ತಿದೆ. ನವೆಂಬರ್ 14 ಮತ್ತು 15ರಂದು ಮದುವೆ ಕಾರ್ಯಕ್ರಮ ನಡೆಯಲಿದೆ. ಮದುವೆಗೂ ಮುನ್ನ ನವೆಂಬರ್ 13ರಂದು ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೋಡಿ ಉಂಗುರ ಬದಲಿಸಿಕೊಂಡಿದ್ದಾರೆ.

ಇಟಲಿಯ ಲೇಕ್ ಹೋಮ್ ನಲ್ಲಿ ನಡೆಯುತ್ತಿರುವ ಐಷಾರಾಮಿ ಮದುವೆಗೂ ಮುನ್ನ ಡಿನ್ನರ್ ಪಾರ್ಟಿ ವೇಳೆ ದಂಪತಿ ಉಂಗುರ ಬದಲಿಸಿಕೊಂಡಿದ್ದಾರೆ. ಮೊಣಕಾಲಿನಲ್ಲಿ ಕುಳಿತು ದೀಪಿಕಾ ಕೈ ಬೇಡಿದ ರಣವೀರ್ ಉಂಗುರ ಹಾಕಿದ್ದಾರೆ. ನಂತ್ರ ದೀಪಿಕಾ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ರಣವೀರ್ ಭಾವುಕ ಮಾತುಗಳು ದೀಪಿಕಾ ಕಣ್ಣಲ್ಲಿ ನೀರು ತರಿಸಿದೆ. ಖುಷಿಯಲ್ಲಿ ದೀಪಿಕಾ ಕಣ್ಣು ತೇವಗೊಂಡಿತ್ತು ಎಂದು ಮೂಲಗಳು ಹೇಳಿವೆ.

6 ವರ್ಷಗಳ ಪ್ರೀತಿ ನಂತ್ರ ಇಬ್ಬರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ತೆರೆ ಮೇಲೆ ಹಿಟ್ ಚಿತ್ರಗಳನ್ನು ನೀಡಿದ ಜೋಡಿ ತೆರೆ ಹಿಂದೆಯೂ ಮಾದರಿ ದಂಪತಿಯಾಗ್ಲಿ ಎಂಬುದು ಅಭಿಮಾನಿಗಳ ಆಶಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...