alex Certify
ಕನ್ನಡ ದುನಿಯಾ       Mobile App
       

Kannada Duniya

ಕೈ ಕೈ ಹಿಡಿದು ಸ್ಕ್ರೀನಿಂಗ್ ಗೆ ಹೀಗೆ ಬಂದ್ರು ಪದ್ಮಿನಿ-ಖಿಲ್ಜಿ

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತ್ ಗೆ ದೇಶದ ಅನೇಕ ಕಡೆ ವಿರೋಧ ವ್ಯಕ್ತವಾಗ್ತಿದೆ. ಸುಪ್ರೀಂ ಆದೇಶದಂತೆ ದೇಶದಾದ್ಯಂತ ಚಿತ್ರ ಜನವರಿ 25ರಂದು ತೆರೆಗೆ ಬರ್ತಿದೆ. ಮಂಗಳವಾರ ಮುಂಬೈನಲ್ಲಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

ಮಂಗಳವಾರ ರಾತ್ರಿ ಪದ್ಮಾವತ್ ಸ್ಕ್ರೀನಿಂಗ್ ನಲ್ಲಿ ಗಮನ ಸೆಳೆದಿದ್ದು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್. ಇಬ್ಬರೂ ರೋಮ್ಯಾಂಟಿಕ್ ಮೂಡ್ ನಲ್ಲಿ ಕಾಣಿಸಿಕೊಂಡರು. ಕೈ ಕೈ ಹಿಡಿದು ಸ್ಕ್ರೀನಿಂಗ್ ಗೆ ಬಂದಿದ್ದರು. ಚಿತ್ರದಲ್ಲಿ ರಣವೀರ್ ನನ್ನು ದೀಪಿಕಾ ದ್ವೇಷ ಮಾಡ್ತಾಳೆ. ಆದ್ರೆ ವೈಯಕ್ತಿಕ ಜೀವನದಲ್ಲಿ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದಾರೆ.

ತಮ್ಮಿಬ್ಬರ ಮಧ್ಯೆ ಇರುವ ಸಂಬಂಧವನ್ನು ಮುಚ್ಚಿಡುವ ಪ್ರಯತ್ನವನ್ನು ಜೋಡಿ ಬಿಟ್ಟಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡದೆ ಹೋದ್ರೂ ರಣವೀರ್ ಹಾಗೂ ದೀಪಿಕಾ ಒಟ್ಟೊಟ್ಟಿಗೆ ಕಾಣಿಸಿಕೊಂಡು ತಾವಿಬ್ಬರೂ ಸಂಬಂಧದಲ್ಲಿದ್ದೇವೆ ಎಂಬುದನ್ನು ಹೇಳ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...