alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟನ ಕೈತಪ್ಪಿ ಹೋಗ್ತಿದೆ ಕೋಲಾ ಜಾಹೀರಾತು

575366-ranveer-singh

ಕೆಲ ತಿಂಗಳುಗಳ ಹಿಂದಷ್ಟೆ ಜನಪ್ರಿಯ ತಂಪು ಪಾನೀಯ ಕಂಪನಿಯೊಂದು ಸಲ್ಮಾನ್ ಖಾನ್ ರನ್ನು ಕೈಬಿಟ್ಟು, ರಣವೀರ್ ಸಿಂಗ್ ರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಕಂಪನಿ ಅಂದುಕೊಂಡಿದ್ದೇ ಬೇರೆ, ರಣವೀರ್ ಮಾಡಿದ್ದೇ ಬೇರೆ.

ಬ್ರಾಂಡ್ ಅಂಬಾಸಿಡರ್ ಆಗಿ 6 ತಿಂಗಳುಗಳೇ ಕಳೆದಿದೆ, ಆದ್ರೆ ಇದುವರೆಗೆ ರಣವೀರ್ ಸಿಂಗ್ ಒಂದೇ ಒಂದು ಜಾಹೀರಾತಿನಲ್ಲಿ ಮಾತ್ರ ನಟಿಸಿದ್ದಾರೆ. ಡೇಟ್ ಹೊಂದಾಣಿಕೆಯಾಗ್ತಿಲ್ಲ ಅನ್ನೋ ಕಾರಣ ಹೇಳಿ ಜಾಹೀರಾತುಗಳಲ್ಲಿ ಅಭಿನಯಿಸಿಲ್ಲ. ಇದರಿಂದ ಸಹಜವಾಗಿಯೇ ಕೋಲಾ ಕಂಪನಿಗೆ ನಿರಾಸೆಯಾಗಿದೆ.

ಸದ್ಯದಲ್ಲೇ ಬಾಲಿವುಡ್ ನ ಬಾಜೀರಾವ್ ಬದಲು ಬೇರೊಬ್ಬ ನಟನನ್ನು ಹಾಕಿಕೊಂಡು ಜಾಹೀರಾತು ಮಾಡಲು ಕಂಪನಿ ಮುಂದಾಗಿದೆ. ರಣವೀರ್ ಸಿಂಗ್ ಜೊತೆಗಿನ ಒಪ್ಪಂದ ಕೂಡ ಮುಗಿಯುತ್ತಿದ್ದು, ವರುಣ್ ಧವನ್ ಅಥವಾ ರಣಬೀರ್ ಕಪೂರ್ ರನ್ನು ಕೋಲಾ ಕಂಪನಿ ಆಯ್ಕೆ ಮಾಡಿಕೊಳ್ಳೋ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...