alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಗೆ `ಮದುವೆ ಬಿಟ್ಟು ಮಕ್ಕಳನ್ನು ಮಾಡ್ಕೋ’ ಎಂದ್ಲು ನಟಿ…!

ಸಲ್ಮಾನ್ ಖಾನ್ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್. ಸಲ್ಮಾನ್ ಖಾನ್ ಯಾವಾಗ ಮದುವೆಯಾಗ್ತಾರೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಸ್ವತಃ ಸಲ್ಮಾನ್ ಖಾನ್ ಗೆ ಕೂಡ ತಮ್ಮ ಮದುವೆ ಯಾವಾಗ ಎಂಬುದು ಗೊತ್ತಿಲ್ಲ. ಈ ಮಧ್ಯೆ ಸಲ್ಮಾನ್ ಖಾನ್ ಗೆ ನಟಿ ರಾಣಿ ಮುಖರ್ಜಿ ಸಲಹೆಯೊಂದನ್ನು ನೀಡಿದ್ದಾರೆ. ಎಲ್ಲರೆದುರು ರಾಣಿ, ಮದುವೆ ಬಿಟ್ಟು ಮಕ್ಕಳನ್ನು ಮಾಡ್ಕೋ ಎಂದು ಸಲಹೆ ನೀಡಿದ್ದಾರೆ.

ದಸ್ ಕಾ ಧಮ್ ಶೋನಲ್ಲಿ ರಾಣಿ ಈ ಸಲಹೆ ನೀಡಿದ್ದಾಳೆ. ಶೀಘ್ರವೇ ದಸ್ ಕಾ ಧಮ್ ಕಾರ್ಯಕ್ರಮದಲ್ಲಿ ಶಾರುಕ್ ಖಾನ್, ರಾಣಿ ಮುಖರ್ಜಿ ಕಾಣಿಸಿಕೊಳ್ಳಲಿದ್ದಾರೆ. ಶೋನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಶೋನಲ್ಲಿ ಸುನಿಲ್ ಗ್ರೋವರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಬಿಗ್ ಬಾಸ್ ಶೋಗೆ ಬಂದಾಗ ಕೂಡ ರಾಣಿ ಮುಖರ್ಜಿ ಇದೇ ಸಲಹೆ ನೀಡಿದ್ದರು. ಈಗ ಮತ್ತೆ ಅದೇ ಸಲಹೆಯನ್ನು ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...