alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಂಪ್ರದಾಯಿಕ ಉಡುಗೆಯಲ್ಲಿ ರಂಗೀಲಾ ಬೆಡಗಿ

ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ತನ್ನದೆ ಛಾಪು ಮೂಡಿಸಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಬಾಲಿವುಡ್ ನಿಂದ ದೂರವಿದ್ದಾಳೆ. ಕಳೆದ ವರ್ಷ ಮಾರ್ಚ್ ನಲ್ಲಿ ಊರ್ಮಿಳಾ ತನಗಿಂತ ಕಡಿಮೆ ವಯಸ್ಸಿನ ಅಖ್ತರ್ ಮೀರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಈ ವೇಳೆ ಊರ್ಮಿಳಾ ಇನ್ಸ್ಟ್ರಾಗ್ರಾಮ್ ನಲ್ಲಿ ಕೆಲವೊಂದು ಫೋಟೋ ಹಾಕಿದ್ದಳು.

ಈಗ ಮತ್ತೆ ಸಾಂಪ್ರದಾಯಿಕ ಉಡುಗೆಯಲ್ಲಿ ರಂಗೀಲಾ ಬೆಡಗಿ ಊರ್ಮಿಳಾ ಮಿಂಚಿದ್ದಾಳೆ. ಸಾಂಪ್ರದಾಯಿಕ ಉಡುಗೆ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ ಬೆಡಗಿ. ಇನ್ಸ್ಟ್ರಾಗ್ರಾಮ್ ನಲ್ಲಿ ಮೂರು ಫೋಟೋ ಹಾಕಿರುವ ಊರ್ಮಿಳಾ ಈಗ್ಲೂ ತನ್ನ ಫಿಗರ್ ಮೆಂಟೇನ್ ಮಾಡಿದ್ದಾಳೆ.

ಈ ಹಿಂದೆ  ಪರ್ವತಗಳ ನಡುವೆ ಯೋಗ ಮಾಡ್ತಿದ್ದ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಳು ಊರ್ಮಿಳಾ. ತುಂಬಾ ಸಮಯದ ನಂತ್ರ ಮತ್ತೊಂದಿಷ್ಟು ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. 43 ವರ್ಷದ ಊರ್ಮಿಳಾ 2016ರಲ್ಲಿ ತನಗಿಂತ 9 ವರ್ಷ ಚಿಕ್ಕ ವಯಸ್ಸಿನ ಅಖ್ತರ್ ಜೊತೆ ಹೊಸ ಬದುಕು ಶುರುಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...