alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಟ ಜೊತೆಗಿದ್ದರೂ ಗುರುತಿಸಲಿಲ್ಲ ಯುವ ಜೋಡಿ

ಸಂಜು ಚಿತ್ರದಲ್ಲಿ ಸಂಜಯ್‌ ದತ್‌ ಅವರ ವಿವಿಧ ವಯೋಮಾನಗಳನ್ನು ನಟಿಸಿ ಸೈ ಅನಿಸಿಕೊಂಡಿರುವ ರಣಬೀರ್‌ ಕಪೂರ್‌, ರೆನೋ ಕಾರ್‌ ಶೋರೂಂ ಒಂದರಲ್ಲಿ ಮಧ್ಯವಯಸ್ಕ ಸೇಲ್ಸ್‌ಮ್ಯಾನ್‌ ಆಗಿದ್ದಾರೆ.

ಎಲ್ಲ ಪಾತ್ರಗಳಿಗೆ ತಕ್ಕುದಾದ ಮೇಕ್‌ಅಪ್‌, ಆ ಪಾತ್ರದ ಭಾವನೆಗಳಿಗೆ ಒಗ್ಗಿಕೊಳ್ಳುವ ಗುಣವನ್ನು ಹೊಂದಿರುವ ರಣಬೀರ್, ಯುವ ದಂಪತಿಗೆ ರೆನೋ ಕ್ವಿಡ್‌ ಕಾರಿನ ಬಗ್ಗೆ ವಿವರಣೆ ನೀಡಿ, ಟೆಸ್ಟ್‌ ಡ್ರೈವ್‌ ಸಹ ಮಾಡಿಸಿದ್ದಾರೆ.

2015ರಿಂದ ರೆನೋ ಗೆ ಬ್ರಾಂಡ್‌ ಅಂಬಾಸಿಡರ್‌ ಆಗಿರುವ ರಣಬೀರ್‌ ಕಪೂರ್‌ ಅವರನ್ನು ಪತ್ತೆ ಹಚ್ಚುವುದರಲ್ಲಿ ಯುವ ಜೋಡಿ ವಿಫಲವಾಗಿದೆ. ತಮ್ಮ ಜತೆಗಿದ್ದದ್ದು ರಣಬೀರ್‌ ಕಪೂರ್‌ ಎಂಬ ಸತ್ಯ ತಿಳಿದ ತಕ್ಷಣ, ದಂಪತಿ ಖುಷಿ ಆಕಾಶ ಮುಟ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...