alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ನಂತರ ಮತ್ತೆ ದೀಪಿಕಾ ಜೊತೆ ರಣಬೀರ್

images

ಕತ್ರಿನಾ ಕೈಫ್ ಜೊತೆ ರಣಬೀರ್ ಕಪೂರ್ ಸಂಬಂಧ ಮುರಿದುಕೊಂಡಾಗಿದೆ. ದೀಪಿಕಾ ಪಡುಕೋಣೆ ಕೂಡ ರಣಬೀರ್ ಹಳೆ ಗರ್ಲ್ ಫ್ರೆಂಡ್. ಆದ್ರೆ ಕತ್ರಿನಾಳನ್ನು ಕೈಬಿಟ್ಟ ನಂತರ ಮತ್ತೆ ರಣಬೀರ್,ದೀಪಿಕಾ ಒಂದಾಗ್ತಾ ಇದ್ದಾರೆ.

ಹೌದಾ ಅಂತಾ ಆಶ್ಚರ್ಯಪಡಬೇಡಿ. ರಣಬೀರ್, ದೀಪಿಕಾ ಒಂದಾಗ್ತಾ ಇರೋದು ರಿಯಲ್ ನಲ್ಲಿ ಅಲ್ಲ, ರೀಲ್ ನಲ್ಲಿ. ಬ್ರೇಕ್ ಅಪ್ ನಂತರವೂ ಈ ಜೋಡಿ ‘ತಮಾಷಾ’ ಚಿತ್ರ ಮಾಡಿದ್ದರು. ಚಿತ್ರ ಸಾಕಷ್ಟು ದುಡ್ಡು ಮಾಡದೆ ಹೋದ್ರು ತೆರೆ ಮೇಲೆ ಈ ಜೋಡಿ ಮೋಡಿ ಮಾಡಿದ್ದಂತೂ ಸುಳ್ಳಲ್ಲ.

ಹಾಗಾಗೇ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ತರಲು ಸಾಜಿದ್ ನಿರ್ಧರಿಸಿದ್ದಾರೆ. ಇಬ್ಬರಿಗೂ ಕಥೆ ಇಷ್ಟವಾಗಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಇದು ಈ ಜೋಡಿಯ ನಾಲ್ಕನೇ ಚಿತ್ರವಾಗಲಿದೆ. ಹಿಂದೆ ದೀಪಿಕಾ ಹಾಗೂ ರಣಬೀರ್ ‘ಬಚನಾ ಎ ಹಸೀನೋ’, ‘ಯೇ ಜವಾನಿ ಹೇ ದಿವಾನಿ’ ಹಾಗೂ ‘ತಮಾಷಾ’ ಚಿತ್ರಗಳಲ್ಲಿ ನಟಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...