alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿಗೆ ಫೋಟೋಗ್ರಾಫರ್ ಆದ ರಣಬೀರ್ ಕಪೂರ್

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಆಕ್ಷನ್-ಥ್ರಿಲ್ಲರ್ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ನಲ್ಲಿ  ಬ್ಯುಸಿಯಿದ್ದಾರೆ. ಬಲ್ಗೇರಿಯಾದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಆಲಿಯಾ ಹಾಗೂ ರಣವೀರ್ ಬಲ್ಗೇರಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.

ಆಲಿಯಾ ಭಟ್ ಸ್ನೇಹಿತೆ ಆಕಾಂಕ್ಷಾ ಕೆಲ ದಿನಗಳ ಹಿಂದೆ ಬಲ್ಗೇರಿಯಾಕ್ಕೆ ತೆರಳಿದ್ದಳು. ಇಬ್ಬರೂ ಕೆಲ ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ಅದ್ರ ಒಂದು ಫೋಟೋವನ್ನು ಆಲಿಯಾ ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಸ್ನೇಹಿತೆಯರ ಫೋಟೋ ತೆಗೆದಿದ್ದು ರಣಬೀರ್ ಕಪೂರ್ ಅಂತೆ.

ಆಲಿಯಾ ಭಟ್ ಫೋಟೋ ಜೊತೆ ಫೋಟೋ ತೆಗೆದಿದ್ದು ರಣಬೀರ್ ಎಂದು ಶೀರ್ಷಿಕೆ ನೀಡಿದ್ದಾಳೆ.ಆಲಿಯಾ  ಸೆಲ್ಫಿಯಲ್ಲಿ ರಣಬೀರ್ ಕಾಣಿಸಿಕೊಂಡ ಫೋಟೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ವೇಳೆ ಆಲಿಯಾ-ರಣಬೀರ್ ಸದ್ದು ಮಾಡ್ತಿದ್ದಾರೆ. ಇಬ್ಬರೂ ಡೇಟಿಂಗ್ ಮಾಡ್ತಿದ್ದು, ಸದ್ಯವೇ ಮದುವೆಯಾಗ್ತಾರೆಂಬ ಸುದ್ದಿಯೂ ಇದೆ,

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...