alex Certify
ಕನ್ನಡ ದುನಿಯಾ       Mobile App
       

Kannada Duniya

ರಣಬೀರ್ ಕುಟುಂಬದ ಜೊತೆ ಆಲಿಯಾ ಡಿನ್ನರ್

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಸುದ್ದಿಯಲ್ಲಿದ್ದಾರೆ. ಇದಿನ್ನೂ ಆರಂಭವೆಂದು ರಣಬೀರ್ ಕಪೂರ್ ಹೇಳಿದ್ದಾರೆ. ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ಎಲ್ಲವನ್ನೂ ಆಲಿಯಾ ಭಟ್ ಒಪ್ಪಿಕೊಂಡಾಗಿದೆ. ಈಗ ರಣಬೀರ್ ಜೊತೆ ಮತ್ತೆ ಆಲಿಯಾ ಕಾಣಿಸಿಕೊಂಡು ಚರ್ಚೆಗೆ ಬಂದಿದ್ದಾಳೆ.

ಆಲಿಯಾ ರಣಬೀರ್ ಕುಟುಂಬದ ಜೊತೆ ಡಿನ್ನರ್ ಗೆ ಹೋಗಿದ್ದಳು. ಸುಂದರ ಸಂಜೆಯಲ್ಲಿ ರಣಬೀರ್, ಆಲಿಯಾ ಜೊತೆ ನೀತು ಕಪೂರ್, ರಣಬೀರ್ ಸಹೋದರಿ ರಿದ್ಧಿಮಾನ್ ಕಪೂರ್ ಕೂಡ ಜೊತೆಗಿದ್ದರು. ಕೆಲ ದಿನಗಳ ಹಿಂದಷ್ಟೇ ಆಲಿಯಾಗೆ ರಿದ್ಧಿಮಾನ್ ಕಪೂರ್ ಬ್ರೇಸ್ಲೈಟ್ ನೀಡಿದ್ದಳು. ಅದನ್ನು ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಳು. ಜೊತೆಗೆ ರಿದ್ಧಿಮಾಗೆ ಗಿಫ್ಟ್ ಕೂಡ ನೀಡಿದ್ದಳು.

ರಣಬೀರ್ ಹಾಗೂ ಆಲಿಯಾ ಭಟ್ ಬ್ರಹ್ಮಾಸ್ತ್ರ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...