alex Certify
ಕನ್ನಡ ದುನಿಯಾ       Mobile App
       

Kannada Duniya

ರಣಬೀರ್ ಗೆ ಫಿದಾ ಆಗಿದ್ದಾಳೆ ಈ ವಿವಾಹಿತ ನಟಿ

ಬಾಲಿವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ರಣಬೀರ್ ಕಪೂರ್. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಜೊತೆ ಡೇಟಿಂಗ್ ಮಾಡಿದ್ದ ರಣಬೀರ್ ಕಪೂರ್ ಮನ ಕದಿಯಲು ಆಲಿಯಾ ಭಟ್, ಜಾನ್ಹವಿ ಕಪೂರ್ ಸೇರಿದಂತೆ ಅನೇಕ ಬಾಲಿವುಡ್ ನಟಿಯರು ಪ್ರಯತ್ನಿಸುತ್ತಿದ್ದಾರೆ. ಈಗ ಈ ಸಾಲಿಗೆ ವಿವಾಹಿತ ನಟಿಯೊಬ್ಬಳ ಹೆಸರು ಕೇಳಿ ಬಂದಿದೆ.

ಯಸ್, ಬಾಲಿವುಡ್ ನ ವಿವಾಹಿತ ನಟಿ ದಿಯಾ ಮಿರ್ಜಾಗೆ ರಣಬೀರ್ ಕಪೂರ್ ಅಂದ್ರೆ ತುಂಬಾ ಇಷ್ಟವಂತೆ. ಸದ್ಯ ಸಂಜಯ್ ದತ್ ಜೀವನ ಚರಿತ್ರೆಯಲ್ಲಿ ಮಾನ್ಯತಾ ಪಾತ್ರದಲ್ಲಿ ದಿಯಾ ಮಿರ್ಜಾ ನಟಿಸುತ್ತಿದ್ದಾಳೆ. ಸಂದರ್ಶನವೊಂದರಲ್ಲಿ ಮಾತನಾಡಿದ ದಿಯಾ, ರಣಬೀರ್ ನನ್ನು ಹಾಡಿ ಹೊಗಳಿದ್ದಾಳೆ. ರಣಬೀರ್ ಕೆಲಸಕ್ಕೆ ಹೆಚ್ಚು ಮಹತ್ವ ನೀಡ್ತಾನೆ. ಮಾತಿಗಿಂತ ಕೆಲಸ ಎನ್ನುವ ವ್ಯಕ್ತಿ ಆತ. ಶೂಟಿಂಗ್ ಜಾಗಕ್ಕೆ ಎಲ್ಲರಿಗಿಂತ ಮೊದಲೇ ಬರುವ ರಣಬೀರ್ ಶಾಂತವಾಗಿ ಯಾವಾಗ್ಲೂ ಸಂತೋಷವಾಗಿರುತ್ತಾರೆ. ಅವರ ಕೆಲಸವನ್ನು ನಾನು ಗೌರವಿಸುತ್ತೇನೆ ಎಂದಿದ್ದಾಳೆ ದಿಯಾ.

ದಿಯಾ ಒಂದೇ ಅಲ್ಲ ಯೇ ದಿಲ್ ಹೇ ಮುಷ್ಕಿಲ್ ನಲ್ಲಿ ರಣಬೀರ್ ಜೊತೆ ನಟಿಸಿದ್ದ ಐಶ್ವರ್ಯ ರೈ ಬಚ್ಚನ್ ಕೂಡ ಈ ಹಿಂದೆ ಇದೇ ಮಾತನ್ನು ಹೇಳಿದ್ದಳು. ಮಾಧುರಿ ಕೂಡ ರಣಬೀರ್ ಜೊತೆ ಇದೇ ಕಾರಣಕ್ಕೆ ಐಟಂ ಡಾನ್ಸ್ ಮಾಡಿದ್ದಳು. ರಣಬೀರ್ ಜೊತೆ ಯಾರೇ ಕೆಲಸ ಮಾಡ್ಲಿ ಆತನ ಫ್ಯಾನ್ ಆಗೋದು ಗ್ಯಾರಂಟಿ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...