alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ನಂತ್ರ ಏರಿಕೆಯಾಯ್ತು ಈ ನಟಿ ಸಂಬಳ

ದಕ್ಷಿಣ ಭಾರತದ ಪ್ರಸಿದ್ಧ ನಟಿ ರಮ್ಯಾ ಕೃಷ್ಣ ಬಾಹುಬಲಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಹುಬಲಿ ಅಮ್ಮ ಶಿವಗಾಮಿ ಪಾತ್ರದಲ್ಲಿ ಮಿಂಚಿದ್ದ ರಮ್ಯಾ ಕೃಷ್ಣ ಮತ್ತೆ ತಮ್ಮ ವೃತ್ತಿಯಲ್ಲಿ ಏಳ್ಗೆ ಕಂಡಿದ್ದಾರೆ. ಮೂಲಗಳ ಪ್ರಕಾರ ರಮ್ಯಾ ಸಂಬಳದಲ್ಲಿ ಏರಿಕೆಯಾಗಿದೆಯಂತೆ.

ಸದ್ಯ ತೆಲುಗು ಚಿತ್ರ ಶೈಲಜಾ ರೆಡ್ಡಿ ಅಲ್ಲುಡು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಮೂಲಗಳ ಪ್ರಕಾರ ರಮ್ಯಾ ಒಂದು ದಿನದ ಶೂಟಿಂಗ್ ಗೆ ಆರು ಲಕ್ಷ ರೂಪಾಯಿ ಪಡೆಯುತ್ತಿದ್ದಾರಂತೆ. ರಮ್ಯಾ 25 ದಿನಗಳ ಕಾಲ ಶೂಟಿಂಗ್ ಮಾಡಲಿದ್ದಾರೆ. ಅಂದ್ರೆ ರಮ್ಯಾ ಒಂದು ಚಿತ್ರಕ್ಕೆ 1.50 ಕೋಟಿ ರೂಪಾಯಿ ಪಡೆಯಲಿದ್ದಾರೆ.

ಬಾಹುಬಲಿಯಲ್ಲಿ ರಮ್ಯಾ ಕೃಷ್ಣ ನಟನೆ ಅದ್ಬುತವಾಗಿತ್ತು. ರಮ್ಯಾ ಕೃಷ್ಣ, ಬಾಹುಬಲಿ ಮರಣದ ಕಥೆ ಕೇಳಿ ನಿಜವಾಗ್ಲೂ ಕಣ್ಣೀರಿಟ್ಟಿದ್ದರಂತೆ. ಸಂದರ್ಶನವೊಂದರಲ್ಲಿ ರಮ್ಯಾ ಈ ಸಂಗತಿಯನ್ನು ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...