alex Certify
ಕನ್ನಡ ದುನಿಯಾ       Mobile App
       

Kannada Duniya

500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ‘ರಾಮಾಯಣ’

ಸಿನಿಮಾ ಜಗತ್ತಿನಲ್ಲಿ ಬಾಹುಬಲಿ ಹೊಸ ಟ್ರೆಂಡ್ ಶುರುಮಾಡಿದೆ. ಬಾಹುಬಲಿ ನಂತ್ರ ಚಿತ್ರ ನಿರ್ಮಾಪಕರ ಚಿಂತನೆ ಬದಲಾಗ್ತಿದೆ. ಕೇವಲ ಕಮರ್ಶಿಯಲ್ ಚಿತ್ರಗಳನ್ನು ಮಾಡ್ತಿದ್ದ ನಿರ್ಮಾಪಕರು ಈಗ ಹಳೆ ಕಥೆಗೆ ಹೊಸ ತಂತ್ರಜ್ಞಾನದ ಟಚ್ ನೀಡಿ ಜನರ ಮುಂದೆ ತರ್ತಿದ್ದಾರೆ.

ಈಗ ಚಿತ್ರ ನಿರ್ಮಾಪಕ ಮಧು ಮಂಟೇನಾ ದೊಡ್ಡ ಬಜೆಟ್ ಸಿನಿಮಾಕ್ಕೆ ಕೈ ಹಾಕ್ತಿದ್ದಾರೆ. 500 ಕೋಟಿ ರೂಪಾಯಿ ವೆಚ್ಛದಲ್ಲಿ ರಾಮಾಯಣ ಚಿತ್ರವನ್ನು ಅವರು ನಿರ್ಮಾಣ ಮಾಡಲು ಹೊರಟಿದ್ದಾರೆ. ಈ ಚಿತ್ರಕ್ಕಾಗಿ ಉತ್ತರ ಪ್ರದೇಶ ಸರ್ಕಾರದೊಂದಿಗೆ ಮಧು ಒಪ್ಪಂದ ಮಾಡಿಕೊಂಡಿದ್ದಾರೆ. ಗುರುವಾರ ಮಧು ಮಂಟೇನಾ ಈ ವಿಷ್ಯವನ್ನು ಹೇಳಿದ್ದಾರೆ.

ಲಕ್ನೋದಲ್ಲಿ ನಡೆದ ಯುಪಿ ಹೂಡಿಕೆದಾರರ ಶೃಂಗಸಭೆ 2018ರ ಕೊನೆ ದಿನ ಈ ಒಪ್ಪಂದ ನಡೆದಿದೆ. ಭಾರತದ ಪುರಾಣಗಳನ್ನು ಆಡಿಯೋ ವಿಶುವಲ್ ಜೊತೆ ಯುವ ಪೀಳಿಗೆ ಮುಂದಿಡಲು ಮುಂದಾಗಿದ್ದೇನೆ ಎಂದು ಮಧು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ ಅವಿನೀಶ್ ಕುಮಾರ್, ರಾಮಾಯಣ ಚಿತ್ರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...