alex Certify
ಕನ್ನಡ ದುನಿಯಾ       Mobile App
       

Kannada Duniya

‘ಸರ್ಕಾರ್-3’ ಚಿತ್ರದಲ್ಲಿ ಬಿಗ್ ಬಿ ಉಗ್ರಾವತಾರ….

sarkar

ಬಾಲಿವುಡ್ ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತೊಂದು ಅದ್ಭುತ ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಬಿಗ್ ಬಿ ಅಭಿನಯದ ‘ಸರ್ಕಾರ್ 3’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರ ಇದು. ಈ ಚಿತ್ರದಲ್ಲಿ ಅಮಿತಾಭ್ ರ ಆ್ಯಂಗ್ರಿ ಲುಕ್ ಹಾಗೂ ಉಗ್ರಾವತಾರವನ್ನು ಅಭಿಮಾನಿಗಳು ನೋಡಬಹುದು.

ಸರ್ಕಾರ್ ಸರಣಿಯ ಮೂರನೇ ಸಿನಿಮಾ ಇದಾಗಿದ್ದು, ರೋನಿತ್ ರಾಯ್, ಜಾಕಿಶ್ರಾಫ್, ಮನೋಜ್ ವಾಜಪೇಯಿ, ಅಮಿತ್ ಸಧ್ ಹಾಗೂ ಯಾಮಿ ಗೌತಮ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದೊಂದು ಪೊಲಿಟಿಕಲ್  ಥ್ರಿಲ್ಲರ್ ಅಂದ್ರೂ ತಪ್ಪಾಗಲಾರದು. ಎಪ್ರಿಲ್ 7 ರಂದು ‘ಸರ್ಕಾರ್ 3’ ಚಿತ್ರ ತೆರೆ ಮೇಲೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...