alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ್ ಗೋಪಾಲ್ ವರ್ಮಾ ಚಿತ್ರದಲ್ಲಿ ಅಡಲ್ಟ್ ಸ್ಟಾರ್

ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಶೀಘ್ರದಲ್ಲಿಯೇ ಪ್ರಸಿದ್ಧ ಅಡಲ್ಟ್ ತಾರೆಯನ್ನು ಬಾಲಿವುಡ್ ಗೆ ಪರಿಚಯಿಸಲಿದ್ದಾರೆ. ಅಮೆರಿಕಾ ಅಡಲ್ಟ್ ಸ್ಟಾರ್ ಮಿಯಾ ಮಲ್ಕೊವಾ ಜೊತೆ ರಾಮ್ ಗೋಪಾಲ್ ವರ್ಮಾ ಇತ್ತೀಚಿಗೆ ಶೂಟಿಂಗ್ ಮಾಡಿದ್ದಾರೆ.

ಈ ಬಗ್ಗೆ ಅಮೆರಿಕಾ ಸ್ಟಾರ್ ಮಿಯಾ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾಳೆ. ಸನ್ನಿ ಲಿಯೋನ್ ನಂತ್ರ ನಾನು ಭಾರತೀಯ ಚಲನಚಿತ್ರದಲ್ಲಿ ನಟಿಸುತ್ತಿದ್ದೇನೆ. ಭಾರತೀಯ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಯುರೋಪ್ ನಲ್ಲಿ ಒಂದು ವಿಡಿಯೋ ಶೂಟಿಂಗ್ ಮಾಡಿಸಿದ್ದಾರೆ. ಇದ್ರ ಹೆಸರು GOD, SEX ಎಂಡ್ TRUTH ಎಂದು ಟ್ವಿಟ್ ಮಾಡಿದ್ದಾಳೆ.

ಮಿಯಾ ಶೂಟಿಂಗ್ ವೇಳೆ ತೆಗೆದ ಕೆಲ ಫೋಟೋಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾಳೆ. ಮಿಯಾ ಟ್ವೀಟರ್ ಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸನ್ನಿ ಲಿಯೋನ್ ಜೊತೆ ಕೆಲಸ ಮಾಡಿಲ್ಲ. ಆದ್ರೆ GOD, SEX ಎಂಡ್ TRUTH ಚಿತ್ರದ ಶೂಟಿಂಗ್ ವೇಳೆ ಒಳ್ಳೆ ಅನುಭವವಾಯ್ತು ಎಂದು ರಾಮ್ ಗೋಪಾಲ್ ವರ್ಮ ಟ್ವಿಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...