alex Certify
ಕನ್ನಡ ದುನಿಯಾ       Mobile App
       

Kannada Duniya

20 ನಿಮಿಷದ ಶ್ರೀದೇವಿ ಪಾತ್ರಕ್ಕೆ ಸಿಗ್ತಿದೆ ಕೋಟ್ಯಾಂತರ ರೂ.ಸಂಬಳ…!

ದಕ್ಷಿಣದ ಸೂಪರ್ ಸ್ಟಾರ್ ಎನ್ಟಿಆರ್ ಜೀವನ ಚರಿತ್ರೆ ಸಿನಿಮಾ ಆಗ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನ ಚಾಂದನಿ ಶ್ರೀದೇವಿ ಪಾತ್ರವೂ ಇದೆ. ಶ್ರೀದೇವಿ ಪಾತ್ರಕ್ಕೆ ನಟಿ ರಾಕುಲ್ ಪ್ರೀತ್ ಜೀವ ತುಂಬುತ್ತಿದ್ದಾರೆ. ರಾಕುಲ್ ಕೇವಲ 20 ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಈ ಪಾತ್ರಕ್ಕೆ ತೆಗೆದುಕೊಳ್ತಿರುವ ಸಂಬಳ ಮಾತ್ರ ತಲೆ ತಿರುಗುವಂತಿದೆ.

ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಎನ್ಟಿಆರ್ ಜೊತೆ ಶ್ರೀದೇವಿ 20 ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರದಲ್ಲಿ ಶ್ರೀದೇವಿ ಪಾತ್ರ 20 ನಿಮಿಷ ಕಾಣಸಿಗಲಿದೆ. ಇದಕ್ಕೆ ರಾಕುಲ್ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ರಾಕುಲ್ ಜನ್ಮದಿನದಂದು ಶ್ರೀದೇವಿ ಲುಕ್ ಬಹಿರಂಗಪಡಿಸಿದ್ದರು.

ಶ್ರೀದೇವಿ ಪಾತ್ರದ ಫಸ್ಟ್ ಲುಕ್. ನಿಮಗಿಷ್ಟವಾಗುತ್ತೆ ಎಂಬ ವಿಶ್ವಾಸದಲ್ಲಿದ್ದೇನೆ ಎಂದು ಟ್ವಿಟ್ ಮಾಡಿದ್ದರು. ಬಿಳಿ ಬಣ್ಣದ ಪ್ರಿಂಟ್ ಸಾರಿ ಜೊತೆ ಡೈಮಂಡ್ ಆಭರಣಗಳೊಂದಿಗೆ ಮಿಂಚಿದ್ದರು ರಾಕುಲ್. ಎನ್ಟಿಆರ್ ಚಿತ್ರ ಜನವರಿ 9,2019 ರಂದು ತೆರೆಗೆ ಬರಲಿದೆ. ಎರಡನೇ ಭಾಗ ಗಣರಾಜ್ಯೋತ್ಸವದ ದಿನ ಬಿಡುಗಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...