alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್ ! ಕ್ಯಾಮರಾ ಮುಂದೆ ರಾಖಿ ಹೇಳಿದ್ದೇನು?

459147-rakhi-sawant

ಕಾಂಟ್ರವರ್ಸಿ ರಾಣಿ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾಳೆ. ಎಲ್ಲರೂ ಆಶ್ಚರ್ಯಪಡುವಂತಹ ಹೇಳಿಕೆ ನೀಡಿ ಚರ್ಚೆಯಾಗ್ತಿದ್ದಾಳೆ. ಬಾಲಿವುಡ್ ಬೇಬಿ ಡಾಲ್ ಸನ್ನಿಲಿಯೋನ್ ಎಂದ್ರೆ ರಾಖಿಗೆ ಆಗಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ.

ಸನ್ನಿ ಪೋರ್ನ್ ಸ್ಟಾರ್ ಆಗಿದ್ದಳು ಎಂಬ ಕಾರಣಕ್ಕೆ ರಾಖಿ, ಸನ್ನಿ ವಿರುದ್ಧ ಆಗಾಗ ಹೇಳಿಕೆಗಳನ್ನು ನೀಡುತ್ತಲೇ ಇರ್ತಾಳೆ. ಈಗ ಮತ್ತೆ ಇದೇ ವಿಚಾರಕ್ಕೆ ಆಕೆಗೆ ಪ್ರಶ್ನೆ ಕೇಳಲಾಗಿದೆ. ಆಗ ರಾಖಿ ನೀಡಿದ ಉತ್ತರ ದಂಗಾಗಿಸಿದೆ.

ಸನ್ನಿ ಲಿಯೋನ್ ಳನ್ನು ಅಮೀರ್ ಖಾನ್ ಹೊಗಳಿದ್ದಾರೆ. ಈ ಬಗ್ಗೆ ನೀವು ಏನು ಹೇಳ್ತಿರಾ ಅಂತಾ ರಾಖಿಯನ್ನು ಕೇಳಿದ್ದಾರೆ ವರದಿಗಾರರು. ನಾನು ನಿಮಗೊಂದು ಗುಡ್ ನ್ಯೂಸ್ ಹೇಳ್ತೇನೆ. ಆದಷ್ಟು ಬೇಗ ನಾನು ಪೋರ್ನ್ ಸ್ಟಾರ್ ಆಗಲಿದ್ದೇನೆ. ರಾಖಿ ಪೋರ್ನ್ ಸ್ಟಾರ್ ಆಗಲು ಬಯಸಿದ್ದಾಳೆಂದು ಪ್ರತಿಕ್ರಿಯೆ ನೀಡಿದ್ದಾಳೆ ರಾಖಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...