alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ಯದಲ್ಲಿ ಕಾಂಡೋಮನ್ನು ಇದಕ್ಕೆ ಬಳಸ್ತಿದ್ದಳಂತೆ ರಾಖಿ..!

rakhi_sawant_10243_1489571331_749x421

ಬಾಲಿವುಡ್ ನ ವಿವಾದಾತ್ಮಕ ಬೆಡಗಿ ರಾಖಿ ಸಾವಂತ್ ಸದಾ ಸುದ್ದಿಯಲ್ಲಿರ್ತಾಳೆ. ಹೋಳಿ ಸಂದರ್ಭದಲ್ಲಿಯೂ ರಾಖಿ ಹೇಳಿಕೆ ಸುದ್ದಿ ಮಾಡಿದೆ. ರಾಖಿ ಮಾತು ಕೇಳಿ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ ಸಂಪ್ರದಾಯಸ್ಥರು.

ರಾಖಿ ಈ ಬಾರಿ ಭಿನ್ನವಾಗಿ ಹೋಳಿ ಆಚರಿಸಿಕೊಂಡಿದ್ದಾಳೆ. ಬಿಳಿ ಬಣ್ಣದ ಬಟ್ಟೆ ತೊಟ್ಟು ಬಣ್ಣದೋಕುಳಿ ಆಡಿದ ರಾಖಿ, ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ್ದಾಳೆ.  ಎಕನಾಮಿಕ್ಸ್ ಟೈಮ್ಸ್ ಸಂದರ್ಶನದ ವೇಳೆ ರಾಖಿ ವಠಾರದಲ್ಲಿ ವಾಸಿಸುತ್ತಿದ್ದ ವೇಳೆ ಹೇಗೆ ಹೋಳಿ ಆಚರಿಸ್ತಾ ಇದ್ವಿ ಎಂಬುದನ್ನು ಹೇಳಿದ್ದಾಳೆ.

ವಠಾರದಲ್ಲಿ ಮೊದಲು ಆಕಾಶಬುಟ್ಟಿಯನ್ನು ಬಳಸಿ ಹೋಳಿ ಆಡ್ತಾ ಇದ್ವಿ. ಆಕಾಶಬುಟ್ಟಿ ಸಿಗದ ವೇಳೆ ಕಾಂಡೋಮನ್ನು ವಾಟರ್ ಬಲೂನ್ ರೀತಿ ಉಪಯೋಗಿಸ್ತಾ ಇದ್ವಿ. ಈ ಸಮಯದಲ್ಲಿ ನಾನು ಕಾಂಡೋಮ್ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದೆ ಎಂದಿದ್ದಾಳೆ ರಾಖಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...