alex Certify
ಕನ್ನಡ ದುನಿಯಾ       Mobile App
       

Kannada Duniya

ಐಟಂ ಗರ್ಲ್ ರಾಖಿ ಸಾವಂತ್ ಕಂಡ ಕನಸೇನು ಗೊತ್ತಾ?

596146-rakhi-trump

ಬಾಲಿವುಡ್ ನಟಿ ರಾಖಿ ಸಾವಂತ್ ಬಾಯ್ಬಡುಕಿ ಅಂದ್ರೂ ತಪ್ಪೇನಿಲ್ಲ. ಅನಿಸಿದ್ದನ್ನೆಲ್ಲ ಬಿಂದಾಸ್ ಆಗಿ ಹೇಳೋ ಐಟಂ ಗರ್ಲ್ ಪ್ರತಿ ಬಾರಿಯೂ ವಿವಾದ ಹುಟ್ಟುಹಾಕ್ತಾಳೆ. ಆದ್ರೆ ಈ ಬಾರಿ ರಾಖಿ ಮಾತನಾಡಿರೋದು ಸಣ್ಣ ಪುಟ್ಟ ವಿಷಯದ ಕುರಿತಾಗಿ ಅಲ್ಲ, ವಿಶ್ವದ ದೊಡ್ಡಣ್ಣನ ಬಗ್ಗೆ.

ಹೌದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ರಾಖಿ ಸಾವಂತ್ ಕೆರಳಿ ಕೆಂಡವಾಗಿದ್ದಾಳೆ. ರಾಖಿ ಕೋಪಕ್ಕೆ ಕಾರಣ ಟ್ರಂಪ್ ಎಚ್1ಬಿ ವೀಸಾ ನೀತಿಯಲ್ಲಿ ಬದಲಾವಣೆ ಮಾಡಿರೋದು. ಟ್ರಂಪ್ ನಿರ್ಧಾರ ಸರಿಯಲ್ಲ ಎನ್ನುತ್ತಿದ್ದಾಳೆ ಈ ಬೆಡಗಿ.

ರಾಖಿಗೆ ಅಮೆರಿಕಕ್ಕೆ ಹೋಗೋ ಆಸೆಯಂತೆ. ಅಲ್ಲಿ ಚೆನ್ನಾಗಿ ಸುತ್ತಾಡಬೇಕು, ಅಮೆರಿಕದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು. ಜೊತೆಗೆ ಅಲ್ಲೇ ಒಂದು ಮನೆ ಕೊಂಡುಕೊಂಡು ಸೆಟಲ್ ಆಗ್ಬೇಕು ಅಂತೆಲ್ಲಾ ರಾಖಿ ಕನಸು ಕಂಡಿದ್ಲಂತೆ.

ಅಮೆರಿಕದ ಹುಡುಗನನ್ನೇ ಮದುವೆ ಆಗೋಣ ಅಂತಾನೂ ಅಂದುಕೊಂಡಿದ್ಲಂತೆ. ಆದ್ರೆ ಟ್ರಂಪ್ ವೀಸಾ ನೀತಿಯಿಂದ ರಾಖಿಯ ಆಸೆಗೆ ತಣ್ಣೀರೆರಚಿದಂತಾಗಿದೆ. ಹಾಗಾಗಿಯೇ ರಾಖಿ ಟ್ರಂಫ್ ವಿರುದ್ಧ ಸಿಟ್ಟಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...