alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬಂದಿದೆ ರಾಖಿ ಸಾವಂತ್ ಸೆಕ್ಸ್ ಡಾಲ್

ಡ್ರಾಮಾ ಕ್ವೀನ್ ರಾಖಿ ಸಾವಂತ್, ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ. ರಾಖಿ ಸಾವಂತ್, ದೀಪಕ್ ಜೊತೆ ಡಿಸೆಂಬರ್ 31ರಂದು ಲಾಸ್ ಏಂಜಲೀಸ್ ನಲ್ಲಿ ಮದುವೆಯಾಗಲಿದ್ದಾಳೆ. ಮದುವೆಗೂ ಮುನ್ನ ಮದುವೆ ಕಾರ್ಡ್ ಸೇರಿದಂತೆ ಕಾಂಟ್ರವರ್ಸಿ ಹೇಳಿಕೆಗಳ ಮೂಲಕ ರಾಖಿ ಸಾವಂತ್ ಚರ್ಚೆಯ ವಿಷ್ಯವಾಗಿದ್ದಾಳೆ.

ಇತ್ತೀಚಿಗೆ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೀಪಕ್, ರಾಖಿ ಸಾವಂತ್ ಡಾಲ್ ಮಾರುಕಟ್ಟೆಗೆ ಬರಲಿದೆ ಎಂದಿದ್ದರು. ಈಗ ರಾಖಿ ಅಭಿಮಾನಿಗಳು ಖುಷಿಪಡುವ ಸಮಯ ಬಂದಿದೆ. ರಾಖಿ ಸಾವಂತ್ ಸಿಲಿಕಾನ್ ಗೊಂಬೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ರಾಖಿ ಸಾವಂತ್ ಗೊಂಬೆ ಗ್ರೇ ಬಣ್ಣದ ಬಟ್ಟೆ ತೊಟ್ಟಿದ್ದಾಳೆ.

ರಾಖಿ ಸಾವಂತ್ ಸಿಲಿಕಾನ್ ಗೊಂಬೆ ಬೆಲೆ 100 ಡಾಲರ್. ಗ್ರಾಹಕರು ತಮ್ಮ ಲೈಂಗಿಕ ಹಸಿವನ್ನು ಈ ಗೊಂಬೆ ಮೂಲಕ ತೀರಿಸಿಕೊಳ್ಳಬಹುದಂತೆ. ದೀಪಕ್, ರಾಖಿ ಸಾವಂತ್ ಸೆಕ್ಸ್ ಡಾಲ್ ತಯಾರಿಕೆಯ ಐಡಿಯಾ ನೀಡಿದ್ದರು. ದೇಶದಲ್ಲಿ ಆಗ್ತಿರುವ ಅತ್ಯಾಚಾರ ತಡೆಗೆ ಇದು ಬೆಸ್ಟ್ ಎಂದಿದ್ದರು. ಯಾವುದೇ ಪುರುಷ ತನ್ನ ಸೆಕ್ಸ್ ಆಸೆಯನ್ನು ರಾಖಿ ಡಾಲ್ ಮೂಲಕ ತೀರಿಸಿಕೊಳ್ಳಬಹುದು ಎಂದು ದೀಪಕ್ ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...