alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಿ ಮದುವೆಯಲ್ಲಿ ರಾಖಿಯ ನಾಗಿನ್ ಅವತಾರ

ಟಿವಿ ಸೆಲೆಬ್ರಿಟಿಗಳಾದ ಭಾರತಿ ಸಿಂಗ್ ಹಾಗೂ ಹರ್ಷ ಲಿಂಬಾಚಿಯಾರ ಮದುವೆ ಸಂಭ್ರಮ ಮುಗಿಲು ಮುಟ್ಟಿದೆ. ಟಿವಿ ಇಂಡಸ್ಟ್ರಿಯವರೆಲ್ಲ ಮದುವೆಗೆ ಹಾಜರಾಗಿದ್ರು. ಆದ್ರೆ ಅಲ್ಲಿ ಎಲ್ಲರ ಗಮನ ಸೆಳೆದವಳು ಐಟಂ ಗರ್ಲ್ ರಾಖಿ ಸಾವಂತ್.

ಭಾರತಿಯ ಆತ್ಮೀಯ ಸ್ನೇಹಿತೆ ರಾಖಿ, ಮದುವೆಗೆ ವಿಚಿತ್ರ ಗೆಟಪ್ ನಲ್ಲಿ ಬಂದಿದ್ಲು. ಮದುವೆ ಮನೆಯಲ್ಲೂ ಸಖತ್ ಫನ್ನಿಯಾಗಿ ವರ್ತಿಸಿದ್ದಾಳೆ. ಗೋವಾದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ರಾಖಿ ಸೊಂಟ ಬಳುಕಿಸಿದ್ದಾಳೆ.

ನಾಗಿನ್ ಹಾಡಿಗೆ ವಿಶಿಷ್ಟವಾಗಿ ನರ್ತಿಸಿದ್ದಾಳೆ. ಮದುವೆಗೆ ಬಂದಿದ್ದ ಅತಿಥಿಗಳನ್ನೆಲ್ಲ ಜೊತೆ ಸೇರಿಸಿಕೊಂಡು ರಾಖಿ ಸಾವಂತ್, ಢೋಲ್ ಸದ್ದಿಗೆ ನಾಗಿನ್ ಸ್ಟೆಪ್ಸ್ ಹಾಕಿದ್ಲು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...