alex Certify
ಕನ್ನಡ ದುನಿಯಾ       Mobile App
       

Kannada Duniya

ನಪುಂಸಕ ಪಾತ್ರಕ್ಕೆ ಜೀವ ತುಂಬಲಿದ್ದಾಳೆ ರಾಖಿ

rakhi-sawant (1)

ವಿಭಿನ್ನ ಶೈಲಿ ಹಾಗೂ ಬೋಲ್ಡ್ ನೆಸ್ ಗೆ ಹೆಸರುವಾಸಿಯಾದವಳು ರಾಖಿ ಸಾವಂತ್. ಹಾಟ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ತಿದ್ದ ರಾಖಿ ಈಗ ವಿಭಿನ್ನ ಪಾತ್ರದ ಮೂಲಕ ತೆರೆ ಮೇಲೆ ಬರಲಿದ್ದಾಳೆ. ಈ ಹಿಂದೆ ನಪುಂಸಕ ಪಾತ್ರದಲ್ಲಿ ಪುರುಷರು ಕಾಣಿಸಿಕೊಳ್ತಾ ಇದ್ದರು. ಆದ್ರೆ ಇದೇ ಮೊದಲ ಬಾರಿ ರಾಖಿ ಈ ಪಾತ್ರಕ್ಕೆ ಜೀವ ತುಂಬಲಿದ್ದಾಳೆ.

ಹೌದು, ರಾಖಿ ಸಾವಂತ್ ಇದೇ ಮೊದಲ ಬಾರಿ ನಪುಂಸಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ರವೀಂದ್ರ ಖಾರೆ ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ರಾಣಿ ಹೆಸರಿನ ಪಾತ್ರದಲ್ಲಿ ರಾಖಿ ನಟಿಸಲಿದ್ದಾಳೆ. ನಪುಂಸಕರ ನೋವು, ಕಷ್ಟ, ಸಮಾಜದಲ್ಲಿ ಅವರು ಎದುರಿಸುವ ಸಮಸ್ಯೆಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗುತ್ತದೆಯಂತೆ.

ಸಮಾಜದ ಜೊತೆ ರಾಖಿ ಹೋರಾಟ ನಡೆಸುವುದೇ ಚಿತ್ರದ ಮುಖ್ಯ ಕಥೆ. ರಾಖಿ ಜೊತೆ ಲಕ್ಷ್ಮಿ ನಾರಾಯಣ, ರಜಾಕ್ ಖಾನ್   ಹಂಸಮುಖ್ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...