alex Certify
ಕನ್ನಡ ದುನಿಯಾ       Mobile App
       

Kannada Duniya

ಸಭ್ಯತೆಯ ಎಲ್ಲೇ ಮೀರಿದೆ ಈ ನಟಿಮಣಿಯರ ಟ್ವೀಟ್ ವಾರ್

ಬಾಲಿವುಡ್ ಸೇರಿದಂತೆ ಹಲವು ಭಾಷೆಯ ಸಿನಿಮಾಗಳ ಐಟಂ ಡ್ಯಾನ್ಸರ್, ನಟಿ, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾಳೆ. ಕಾಂಟ್ರವರ್ಸಿಗಳಿಂದಲೇ ಸುದ್ದಿಯಾಗುವ ರಾಖಿ ಮತ್ತೊಂದು ಬಿಗ್ ಕಾಂಟ್ರವರ್ಸಿ ಮೂಲಕವೇ ಈಗ ವಾಪಸ್ಸಾಗಿದ್ದಾಳೆ. ಹಿಂದಿ ಕಿರುತೆರೆ ನಟಿ ಮಹಿಕಾ ಶರ್ಮಾ-ರಾಖಿ ಸಾವಂತ್ ನಡುವಿನ ವಾರ್ ಆಫ್ ವರ್ಡ್ಸ್ ಈಗ ಎಲ್ಲೆಲ್ಲೂ ಸುದ್ದಿಯಾಗ್ತಿದೆ.

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆದ ವಿಚಾರವೇ ಇಬ್ಬರ ನಡುವೆ ಜಗಳ ತಂದಿಟ್ಟಿದೆ. ಈ ವಿಚಾರದಲ್ಲಿ ಮೊದಲು ಇನ್ಸ್ಟಾಗ್ರಾಮ್ನಲ್ಲಿ ರಾಖಿಯನ್ನ ಕೆಣಕಿದ್ದೇ ಮಹಿಕಾ ಶರ್ಮಾ. ರಾಖಿ ಸಾವಂತ್ ಅವರ ಕಾಂಡೋಮ್ ಬ್ರ್ಯಾಂಡ್ ಕೂಡ ಇಲ್ಲಿ ಬ್ಯಾನ್ ಮಾಡಲಾಗಿದ್ಯಾ ಅಂತ ಮಹಿಕಾ ಸಾಮಾಜಿಕ ಜಾಲತಾಣದಲ್ಲಿ ರಾಖಿಯನ್ನ ಕೆಣಿಕಿದ್ಲು. ಇಷ್ಟಕ್ಕೆ ಸುಮ್ಮನಾಗದ ಮಹಿಕಾ ಕಾಂಡೋಮ್ ಕುರಿತಾದ ಅಸಭ್ಯ ಸರಣಿ ಟ್ವೀಟ್ ಗಳನ್ನ ಮಾಡಿದ್ಲು.

ಆನಂತರ ಮಹಿಕಾಗೆ ಅವಳದ್ದೇ ಶೈಲಿಯಲ್ಲಿ ತಿರುಗೇಟು ನೀಡೋದಕ್ಕೆ ಶುರುಮಾಡಿದ್ಲು ರಾಖಿ ಸಾವಂತ್. ಅಸಹ್ಯಕರ ಭಾಷೆಯಲ್ಲಿ ಮಹಿಕಾರನ್ನ ಸರಣಿ ಟ್ವೀಟ್ ಗಳ ಮೂಲಕ ನಿಂದಿಸಿದ ರಾಖಿ ಸಾವಂತ್ ನಿನ್ನಂತ ಏಡ್ಸ್ ಪೀಡಿತರಿಂದಾಗಿಯೇ ಕಾಂಡೋಮ್ ಬಳಕೆ ಮಾಡಲಾಗ್ತಿದೆ ಅಂತ ನಿಂದಿಸಿಬಿಟ್ಟರು. ಸುಮ್ಮನಿದ್ದ ರಾಖಿಯನ್ನ ಕೆಣಕಿದ ತಪ್ಪಿಗೆ ಮಹಿಕಾ ಸಾಮಾಜಿಕ ಜಾಲತಾಣದಲ್ಲಿ ಮರ್ಯಾದೆ ಕಳೆದುಕೊಳ್ಳುವಂತಾಗಿದೆ. ಈ ಜಡೆ ಜಗಳವನ್ನ ನೋಡಿ ನೆಟ್ಟಿಗರು ಹಣೆ ಚಚ್ಚಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...