alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್ ಕ್ಷಮೆ ಕೋರಿದ ರಾಖಿ ಸಾವಂತ್

ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಬಾಲಿವುಡ್ ನಲ್ಲಿ ಹೆಸರು ಮಾಡಿದ ನಟಿ ರಾಖಿ ಸಾವಂತ್. ಕೆಲ ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದ ರಾಖಿ ಸಾವಂತ್ ಈಗ ಮತ್ತೊಂದು ವಿಚಾರಕ್ಕೆ ಚರ್ಚೆಗೆ ಬಂದಿದ್ದಾಳೆ. ಈ ಬಾರಿ ರಾಖಿ ಸಾವಂತ್ ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಕ್ಷಮೆ ಕೇಳಿದ್ದಾಳೆ.

ರಾಜೀವ್ ಖಂಡೇಲ್ವಾಲ್ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಸನ್ನಿ ವಿಚಾರಕ್ಕೆ ಕ್ಷಮೆ ಕೇಳ್ತೇನೆ ಎಂದಿದ್ದಾಳೆ. ಮೂರು ವರ್ಷಗಳ ಹಿಂದೆ ಸನ್ನಿ ಲಿಯೋನ್ ಗೆ ರಾಖಿ ಕೆಟ್ಟದಾಗಿ ಬೈದಿದ್ದಳು. ಅದಕ್ಕೆ ಬೇಸರವಿದೆ. ಹಾಗಾಗಿ ಈಗ ಕ್ಷಮೆ ಕೇಳ್ತೇನೆ ಎಂದು ರಾಖಿ ಹೇಳಿದ್ದಾಳೆ.

ಪೋರ್ನ್ ಸ್ಟಾರ್ ಆಗಿದ್ದ ಸನ್ನಿ ಲಿಯೋನ್ ಭಾರತಕ್ಕೆ ಪ್ರವೇಶ ಮಾಡಬಾರದು. ಪೋರ್ನ್ ಚಿತ್ರದ ಜೊತೆ ಸನ್ನಿ ಲಿಯೋನ್ ಗೂ ಭಾರತ ಬ್ಯಾನ್ ಮಾಡಬೇಕೆಂದು ರಾಖಿ ಹೇಳಿದ್ದಳು. ಈ ಮಾತಿಗೆ ಪಶ್ಚಾತಾಪ ಪಡ್ತಿದ್ದೇನೆ. ಈಗ ಎಲ್ಲರ ಮುಂದೆ ಕ್ಷಮೆ ಕೇಳ್ತೇನೆಂದು ರಾಖಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...