alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ವಿರುದ್ಧ ಗುರುತರ ಆರೋಪ ಮಾಡಿದ್ದಾಳೆ ರಾಖಿ

ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ಕಂಡ್ರೆ ರಾಖಿ ಸಾವಂತ್ ಗೆ ಅಷ್ಟಕ್ಕಷ್ಟೆ. ಸನ್ನಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗಿನಿಂದ್ಲೂ ರಾಖಿ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಕೊಡುತ್ತಲೇ ಇದ್ದಾಳೆ. ಇದೀಗ ಸನ್ನಿ ಲಿಯೋನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾಳೆ.

ತನ್ನ ಮೊಬೈಲ್ ನಂಬರ್ ಅನ್ನು ಸನ್ನಿ ಲಿಯೋನ್ ಪೋರ್ನ್ ಇಂಡಸ್ಟ್ರಿಗೆ ನೀಡಿದ್ದಾಳೆ ಅನ್ನೋದು ರಾಖಿಯ ಆರೋಪ. ಪೋರ್ನ್ ಇಂಡಸ್ಟ್ರಿಯಿಂದ ರಾಖಿಗೆ ಫೋನ್ ಕರೆಗಳು ಬರುತ್ತಿವೆಯಂತೆ.

ನಿಮ್ಮ ವಿಡಿಯೋ ಹಾಗೂ ವೈದ್ಯಕೀಯ ಪ್ರಮಾಣ ಕಳಿಸಿಕೊಡಿ ಎನ್ನುತ್ತಿರೋ ಅವರು, ಭಾರೀ ಸಂಭಾವನೆಯನ್ನೂ ಆಫರ್ ಮಾಡ್ತಿದ್ದಾರೆ ಅಂತಾ ರಾಖಿ ಹೇಳಿಕೊಂಡಿದ್ದಾಳೆ.

ಆದ್ರೆ ಅಂತಹ ಕೆಲಸ ಮಾಡುವುದು ನನಗಿಷ್ಟವಿಲ್ಲ, ಸತ್ತರೂ ಪೋರ್ನ್ ವಿಡಿಯೋದಲ್ಲಿ ನಟಿಸುವುದಿಲ್ಲ. ಯಾಕಂದ್ರೆ ನಾನೊಬ್ಬ ಭಾರತೀಯಳು. ನನ್ನ ನಂಬರ್ ಹೇಗೆ ಸಿಕ್ಕಿತು ಅಂತಾ ಕೇಳಿದಾಗ ಅವರೇ ಸನ್ನಿ ಲಿಯೋನ್ ಹೆಸರು ಹೇಳಿದ್ದಾರೆ ಅಂತಾ ರಾಖಿ ಅಳಲು ತೋಡಿಕೊಂಡಿದ್ದಾಳೆ.

ಸನ್ನಿ ಅವಳಿ ಮಕ್ಕಳಿಗೆ ತಾಯಿಯಾಗಿರೋದನ್ನು ತಿಳಿದ ರಾಖಿ ಅಭಿನಂದನೆ ತಿಳಿಸಿದ್ಲು. ಆ ವಿಡಿಯೋ ಪೋಸ್ಟ್ ಮಾಡಿದ ಬಳಿಕ ಅಪರಿಚಿತ ನಂಬರ್ ನಿಂದ ರಾಖಿಗೆ ಕರೆ ಮಾಡಿದ ಸನ್ನಿ, ನನ್ನ ಬಗ್ಗೆ ಹೊಟ್ಟೆಕಿಚ್ಚುಪಡ್ತಿದ್ದೀಯಾ ಅಂತ ಕೇಳಿದ್ದಾಳಂತೆ. ಅದೇನೇ ಆದ್ರೂ ಪೋರ್ನ್ ಇಂಡಸ್ಟ್ರಿಯ ಮಂದಿ ನನ್ನ ನಂಬರ್ ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ ಎನ್ನುತ್ತಿದ್ದಾಳೆ ರಾಖಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...