alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ-2 ದಾಖಲೆ ಮುರಿದ ರಜನಿಕಾಂತ್ ಚಿತ್ರ

rajnikanth_fq9daaf

ಬಾಹುಬಲಿ-2 ಮತ್ತು ರಜನಿಕಾಂತ್ ಅಭಿನಯದ 2.0 ಚಿತ್ರ ಬಿಡುಗಡೆಗೂ ಮುನ್ನವೆ ಫೈಟಿಂಗ್ ಶುರುಮಾಡಿವೆ. ಎರಡೂ ಚಿತ್ರಗಳ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ಎರಡೂ ಚಿತ್ರಗಳು ಬಿಡುಗಡೆಗೂ ಮೊದಲೇ ಸಾಕಷ್ಟು ದಾಖಲೆಗಳನ್ನು ನಿರ್ಮಾಣ ಮಾಡ್ತಾ ಇವೆ.

ಬಾಹುಬಲಿ-2 ಟ್ರೈಲರ್ ವಿಚಾರದಲ್ಲಿ 2.0 ಚಿತ್ರದ ದಾಖಲೆಯನ್ನು ಬದಿಗಟ್ಟಿದೆ. ಆದ್ರೆ ರಜನಿಕಾಂತ್ ಅಭಿನಯದ 2.0 ಚಿತ್ರ ಸೆಟಲೈಟ್ ವಿಚಾರದಲ್ಲಿ ಬಾಹುಬಲಿ-2ನ್ನು ಹಿಂದಿಕ್ಕಿದೆ. 2.0 ಚಿತ್ರ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ತೆರೆ ಕಾಣ್ತಾ ಇದೆ. ಇದ್ರ ಸೆಟಲೈಟ್ ರೈಟ್ಸ್ 110 ಕೋಟಿಗೆ ಮಾರಾಟವಾಗಿದೆ.

ಬಾಹುಬಲಿ-2 ಕೇವಲ 78 ಕೋಟಿಗೆ ಸೆಟಲೈಟ್ ರೈಟ್ಸ್ ಮಾರಾಟ ಮಾಡಿದೆ. 78 ಕೋಟಿಯಲ್ಲಿ ಹಿಂದಿ ಭಾಷೆಗಾಗಿ, 50 ಕೋಟಿ ಹಾಗೂ ಮಲಯಾಳಂ, ತಮಿಳು, ತೆಲುಗಿನ ಹಕ್ಕು 28 ಕೋಟಿಗೆ ಖರೀದಿಯಾಗಿದೆ. ಬಾಹುಬಲಿ-2 ಏಪ್ರಿಲ್ 28ರಂದು ತೆರೆಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...