alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲೀಸ್ ಗೂ ಮೊದಲೇ ‘ಬಾಹುಬಲಿ’ ಹಿಂದಿಕ್ಕಿದೆ ಈ ಚಿತ್ರ

robo-2-0-teaser-to-release-on-april-14-starring-rajinikanth-and-akshay-kumar-27-1485492852

ಭಾರತದ ಅತ್ಯಂತ ಯಶಸ್ವಿ ಸಿನೆಮಾ ಎನಿಸಿಕೊಂಡಿರುವ ‘ಬಾಹುಬಲಿ 2’ ಹಿಂದಿಯಲ್ಲಿ ಈಗಾಗ್ಲೇ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಎಲ್ಲಾ ಭಾಷೆಗಳೂ ಸೇರಿದ್ರೆ ಬಾಹುಬಲಿಯ ಕಲೆಕ್ಷನ್ 2000 ಕೋಟಿ ರೂಪಾಯಿಯ ಸನಿಹದಲ್ಲಿದೆ.

baa

ಆದ್ರೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರ ಬಾಹುಬಲಿಯ ಒಂದು ದಾಖಲೆಯನ್ನು ಉಡೀಸ್ ಮಾಡಿದೆ. ಅತಿ ಹೆಚ್ಚು ಭಾಷೆಗಳಲ್ಲಿ 2.0 ಸಿನೆಮಾ ತೆರೆಕಾಣಲಿದೆ. ಒಟ್ಟು 15 ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗ್ತಿರೋದು ವಿಶೇಷ.

ಅಷ್ಟೇ ಅಲ್ಲ ರೋಬೋ 2.0 ದೇಶದ 70,000 ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಆದ್ರೆ ಕಲೆಕ್ಷನ್ ನಲ್ಲಿ ಬಾಹುಬಲಿ-2 ದಾಖಲೆಯನ್ನು ರಜನಿಕಾಂತ್ ಬ್ರೇಕ್ ಮಾಡ್ತಾರಾ ಅನ್ನೋದು ಚಿತ್ರ ರಿಲೀಸ್ ಆದ ಮೇಲೆ ಗೊತ್ತಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...