alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಅಭಿಮಾನಿಗೆ ರಜನಿ ನೀಡಿದ ಆಟೋಗ್ರಾಫ್

ಸದ್ಯ ನಟ ರಜನಿಕಾಂತ್ ಜಮ್ಮು-ಕಾಶ್ಮೀರದ ರಿಯಾಸಿಯಲ್ಲಿದ್ದಾರೆ. ಸೂಪರ್ ಸ್ಟಾರ್ ಆಗಮನದ ಸುದ್ದಿ ಕೇಳಿ ನೂರಾರು ಅಭಿಮಾನಿಗಳು ಅಲ್ಲಿ ಜಮಾಯಿಸಿದ್ರು. ಪೌಣಿ ಬ್ಲಾಕ್ ನ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಕೂಡ ರಜನೀಕಾಂತ್ ರ ದೊಡ್ಡ ಫ್ಯಾನ್.

ರಜನಿಯನ್ನು ಭೇಟಿ ಮಾಡಿದ ಖುಷಿಯಲ್ಲಿ ಆ ಅಧಿಕಾರಿ ಆಟೋಗ್ರಾಫ್ ಕೇಳಿದ್ದಾರೆ. ಆದ್ರೆ ಇಬ್ಬರ ಬಳಿಯೂ ಪೇಪರ್ ಇರಲಿಲ್ಲ. ಹಾಗಂತ ರಜನಿ ಆಟೋಗ್ರಾಫ್ ನೀಡದೇ ಸುಮ್ಮನಾಗಲಿಲ್ಲ. ಅಧಿಕಾರಿ ಅಚ್ಚ ಬಿಳಿ ಬಣ್ಣದ ಶರ್ಟ್ ತೊಟ್ಟು ಬಂದಿದ್ದರು.

ಹಾಗಾಗಿ ಅವರ ಬೆನ್ನಮೇಲೆ ರಜನೀಕಾಂತ್ ಆಟೋಗ್ರಾಫ್ ಹಾಕಿದ್ದಾರೆ. ಇದರಿಂದ ಫುಲ್ ಖುಷಿಯಾದ ಅಧಿಕಾರಿ, ರಜನಿ ಕಾಲಿಗೆ ಬಿದ್ದು ಆಶೀರ್ವಾದವನ್ನೂ ಪಡೆದಿದ್ದಾರೆ. ಈ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ.

Rajinikanth

When #Rajinikanth made a fan's day!

Posted by India.com on Tuesday, March 13, 2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...