alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರದಲ್ಲಿ ಅವಕಾಶ ಪಡೆಯಲು ಫೋನ್ ಸೆಕ್ಸ್ ಮಾಡಿದ್ಲಂತೆ ಈ ನಟಿ

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಬಾಂಬ್ ಒಂದನ್ನು ಸಿಡಿಸಿದ್ದಾಳೆ. ಚಿತ್ರದಲ್ಲಿ ಸ್ಥಾನ ಪಡೆಯಲು ಮೊದಲು ಫೋನ್ ಸೆಕ್ಸ್ ಮಾಡಬೇಕಾಗುತ್ತಿತ್ತು ಎಂದಿದ್ದಾಳೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರಾಧಿಕಾ ಇದ್ರ ಜೊತೆ ಅನೇಕ ಸೂಕ್ಷ್ಮ ವಿಷ್ಯಗಳನ್ನು ಬಹಿರಂಗಪಡಿಸಿದ್ದಾಳೆ.

ನಟ ರಾಜ್ಕುಮಾರ್ ರಾವ್ ಜೊತೆ ನೇಹಾ ಶೋಗೆ ಬಂದಿದ್ದಳು ರಾಧಿಕಾ. ಈ ವೇಳೆ ರಾಧಿಕಾ ತನ್ನ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಹೇಳಿದ್ದಾಳೆ. ದೇವ್-ಡಿ ಚಿತ್ರದ ಆಡಿಷನ್ ಕೆಟ್ಟದಾಗಿತ್ತು. ಫೋನ್ ಸೆಕ್ಸ್ ಮಾಡಬೇಕಾಯ್ತು ಎಂದು ರಾಧಿಕಾ ಹೇಳಿದ್ದಾಳೆ.

ಆ ಸಮಯದಲ್ಲಿ ಪುಣೆಯಲ್ಲಿರುತ್ತಿದ್ದ ರಾಧಿಕಾ ನಂತ್ರ ಎಂದೂ ಫೋನ್ ಸೆಕ್ಸ್ ಮಾಡಿಲ್ಲವಂತೆ. ಈ ಹಿಂದೆ ನೇಹಾ ಶೋಗೆ ಬಂದಿದ್ದ ಏಕ್ತಾ, ರಾಧಿಕಾ ಯಾರು ಎಂದು ಪ್ರಶ್ನೆ ಮಾಡಿದ್ದಳು. ಅದಕ್ಕೆ ರಾಧಿಕಾ ಉತ್ತರ ನೀಡಿದ್ದಾಳೆ. ಏಕ್ತಾ ಯಾಕೆ ಹೀಗೆ ವರ್ತಿಸಿದ್ರು ಎಂಬುದು ಗೊತ್ತಿಲ್ಲ. ನನಗೆ ಸಿಕ್ಕಾಗ ತುಂಬಾ ಚೆನ್ನಾಗಿ ಮಾತನಾಡಿದ್ರು ಎಂದ್ಲು. ತುಷಾರ್ ಕಪೂರ್ ಜೊತೆ ಡೇಟಿಂಗ್ ತಳ್ಳಿ ಹಾಕಿದ ರಾಧಿಕಾ ಅವ್ರ ನಂಬರ್ ಕೂಡ ನನ್ನ ಹತ್ತಿರ ಇಲ್ಲ ಎಂದ್ಲು.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...