alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲೆ ಚಿತ್ರ ಲೀಕ್ ಆದ ವಿಷ್ಯವನ್ನು ತಾಯಿ ಹೇಳಿದ್ರಂತೆ ಈ ನಟಿಗೆ

ಚಿತ್ರೋದ್ಯಮ ಜಗತ್ತಿನ ಪ್ರತಿಭಾನ್ವಿತ ನಟಿಯರ ಪಟ್ಟಿಯಲ್ಲಿ ರಾಧಿಕಾ ಆಪ್ಟೆ ಹೆಸರಿದೆ. ರಾಧಿಕಾ ಎಲ್ಲ ರೀತಿಯ ಪಾತ್ರಗಳನ್ನು ಮಾಡಬಲ್ಲೆ ಎಂಬುದನ್ನು ತೋರಿಸಿದ್ದಾಳೆ. ಸಮಾಜದ ವಿಭಿನ್ನ ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯ ಮಂಡಿಸುವುದ್ರಲ್ಲೂ ರಾಧಿಕಾ ಹಿಂದೆ ಬಿದ್ದಿಲ್ಲ.

2015ರಲ್ಲಿ ರಾಧಿಕಾ ಆಪ್ಟೆ ಹೆಚ್ಚು ಸುದ್ದಿಗೆ ಬಂದಿದ್ದಳು. ಅನುರಾಗ್ ಕಶ್ಯಪ್ ರ ಕಿರುಚಿತ್ರದಲ್ಲಿ ನಟಿಸಿದ್ದ ರಾಧಿಕಾ ನ್ಯೂಡ್ ವಿಡಿಯೋ ವೈರಲ್ ಆಗಿತ್ತು. 2016ರಲ್ಲಿ ಕೂಡ ರಾಧಿಕಾಳ ಸೆಕ್ಸ್ ಸೀನ್ ವೈರಲ್ ಆಗಿತ್ತು. ರಾಧಿಕಾ ಇದ್ರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಂಥ ವಿಷ್ಯಗಳು ನನ್ನ ಹಾಗೂ ನನ್ನ ಕುಟುಂಬದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾಳೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರಾಧಿಕಾ,ಮೊದಲ ಬಾರಿ ನ್ಯೂಡ್ ವಿಡಿಯೋ ವೈರಲ್ ಆಗಿರುವ ಸುದ್ದಿಯನ್ನು ರಾಧಿಕಾ ತಾಯಿಯೇ ಹೇಳಿದ್ದರಂತೆ. ಇನ್ನೊಮ್ಮೆ ರಾಧಿಕಾ ಕಾರು ಚಾಲಕ ಈ ಸಂಗತಿಯನ್ನು ಹೇಳಿದ್ದರಂತೆ. ಸದ್ಯ ಆಯುಷ್ಮಾನ್ ಖುರಾನಾ ಜೊತೆ ಅಂಧಾ ಧುನ್ ಚಿತ್ರದಲ್ಲಿ ರಾಧಿಕಾ ನಟಿಸ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...