alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪು ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

appu-appu

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಭರ್ಜರಿ ಯಶಸ್ಸು ಕಂಡಿದ್ದು, ಜುಲೈನಲ್ಲಿ 100 ನೇ ದಿನಕ್ಕೆ ಕಾಲಿಡಲಿದೆ.

ಇದೇ ಸಂದರ್ಭದಲ್ಲಿ ‘ಮಜಾ ಟಾಕೀಸ್’ನಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಕೆಲವು ತಿಂಗಳ ಹಿಂದೆ ಚಿತ್ರೀಕರಣವಾಗಿದ್ದ ‘ಮಜಾ ಟಾಕೀಸ್’ ಸಂಚಿಕೆಯಲ್ಲಿ ಅಪ್ಪು ಭಾಗವಹಿಸಿದ್ದರು.

ಆ ಸಂಚಿಕೆ ಜುಲೈ 1 ಮತ್ತು 2 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ. ‘ರಾಜಕುಮಾರ’ ಯಶಸ್ಸು ಕಂಡಿದ್ದು, ಪುನೀತ್ ‘ಅಂಜನಿಪುತ್ರ’ದಲ್ಲಿ ಬ್ಯುಸಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ‘ಮಜಾ ಟಾಕೀಸ್’ನಲ್ಲಿ ಅಪ್ಪು ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...