alex Certify
ಕನ್ನಡ ದುನಿಯಾ       Mobile App
       

Kannada Duniya

ಅವಕಾಶ ಗಿಟ್ಟಿಸಿಕೊಳ್ಳಲು ಇಂಥ ಕೆಲಸಕ್ಕಿಳಿಯುತ್ತಾರಂತೆ ಕೆಲ ಕಲಾವಿದರು…!

ಕಿರು ತೆರೆಯಿರಲಿ ಇಲ್ಲ ಹಿರಿತೆರೆಯಿರಲಿ ಸದಾ ಲೈಂಗಿಕ ಶೋಷಣೆ ಸುದ್ದಿ ಚರ್ಚೆಯಲ್ಲಿರುತ್ತದೆ. ಈ ಬಗ್ಗೆ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಬಾಂಬ್ ಸಿಡಿಸಿದ್ದಾರೆ.

ಕಾರ್ಯಕ್ರಮಕ್ಕೆ ಬಂದಿದ್ದ ಏಕ್ತಾಗೆ ಲೈಂಗಿಕ ಶೋಷಣೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಏಕ್ತಾ ಬಾಲಿವುಡ್ ನಲ್ಲಿಯೂ ಹಾರ್ವೆಯಂತವರಿದ್ದಾರೆ. ಲೈಂಗಿಕ ಶೋಷಣೆಗೂ ಎರಡು ಮುಖವಿದೆ. ಜನರು ಎರಡನೇ ಮುಖದ ಬಗ್ಗೆ ಮಾತನಾಡಲು ಹೆದರುತ್ತಾರೆಂದು ಏಕ್ತಾ ಹೇಳಿದ್ದಾರೆ.

ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವ ನಿರ್ಮಾಪಕರಿದ್ದಾರೆ. ಜೊತೆಗೆ ಕೆಲಸ ಗಿಟ್ಟಿಸಿಕೊಳ್ಳಲು ಲೈಂಗಿಕತೆ ಬಳಸಿಕೊಳ್ಳುವ ನಟಿಯರೂ ಇದ್ದಾರೆಂದು ಏಕ್ತಾ ಹೇಳಿದ್ದಾರೆ. ಬಲವನ್ನು ದುರುಪಯೋಗಪಡಿಸಿಕೊಳ್ಳುವುದು ತಪ್ಪು. ಆದ್ರೆ ಬಲವಿಲ್ಲದವರು ಯಾವಾಗ್ಲೂ ಪೀಡಿತರಾಗ್ತಾರೆ ಎಂಬುದೂ ಸುಳ್ಳು ಎಂದು ಏಕ್ತಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...