alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಚೋಪ್ರಾ ಹಾಟ್ ವಿಡಿಯೋ ಲೀಕ್

priyanka-chopra

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ಪ್ರಿಯಾಂಕ ಈಗ ಅಭಿಮಾನಿಗಳ ಚರ್ಚೆಯ ವಿಷಯವಾಗಿದ್ದಾಳೆ. ಕ್ವಾಂಟಿಕೋ 2 ನಲ್ಲಿ ಪಾಲ್ಗೊಂಡಿರುವ ಪ್ರಿಯಾಂಕ ಹಾಟ್ ವಿಡಿಯೋ ವೈರಲ್ ಆಗಿದೆ.

ಈ ಹಿಂದೆ ಕ್ವಾಂಟಿಕೋದಲ್ಲಿ ಕೂಡ ಪ್ರಿಯಾಂಕ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಳು. ಈಗ ಕ್ವಾಂಟಿಕೋ 2 ಶುರುವಾಗಿದೆ. ಈ ಟಿವಿ ಶೋನಲ್ಲಿ ಪ್ರಿಯಾಂಕ ಎಫ್ ಬಿ ಐ ಏಜೆಂಟ್ ಆಗಿ ನಟಿಸಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಶೋ ಚಾನೆಲ್ ನಲ್ಲಿ ಪ್ರಸಾರವಾಗ್ತಾ ಇದೆ. ಆಗ ಪ್ರಿಯಾಂಕ ಹಾಟ್ ಫೋಟೋ ರಿಲೀಸ್ ಆಗಿತ್ತು. ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ.

ಈವರೆಗೆ ಪ್ರಿಯಾಂಕಳನ್ನು ಈ ಅವತಾರದಲ್ಲಿ ಅಭಿಮಾನಿಗಳು ನೋಡಿರಲಿಲ್ಲ. ಹಾಗಾಗಿ ಈ ವಿಡಿಯೋ ಪ್ರಿಯಾಂಕ ಕಟ್ಟಾ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ಮೂಡಿಸಿದ್ರೂ ಆಶ್ಚರ್ಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...