alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಕಲರ್ ಸ್ಯೂಟ್ ನಲ್ಲಿ ಮಿಂಚಿದ ದೇಸೀ ಗರ್ಲ್

ಅಮೆರಿಕದ ಟಿವಿ ಶೋ ಕ್ವಾಂಟಿಕೋ ಬಳಿಕ ಹಾಲಿವುಡ್ ನಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸದ್ಯ ಗ್ಲೋಬಲ್ ಐಕಾನ್ ಆಗಿ ಮಿಂಚುತ್ತಿರೋ ಪ್ರಿಯಾಂಕಾ ಮತ್ತಷ್ಟು ಹಾಲಿವುಡ್ ಪ್ರಾಜೆಕ್ಟ್ ಗಳನ್ನೂ ಬಾಚಿಕೊಂಡಿದ್ದಾರೆ.

ಸದ್ಯ ನ್ಯೂಯಾರ್ಕ್ ನಲ್ಲಿರೋ ದೇಸೀ ಗರ್ಲ್ ರೆಡ್ ಕಲರ್ ಔಟ್ ಲುಕ್ ನಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಕೆಂಪು ಬಣ್ಣದ ಪ್ಯಾಂಟ್ ಹಾಗೂ ಅದೇ ಕಲರ್ ಸ್ಯೂಟ್ ಧರಿಸಿದ್ದ ಪಿಂಕಿ ಬ್ಲಾಕ್ ಕಲರ್ ಹ್ಯಾಂಡ್ ಬ್ಯಾಗ್ ಹಾಗೂ ಬ್ಲ್ಯಾಕ್ ಕೂಲಿಂಗ್ ಗ್ಲಾಸ್ ಧರಿಸಿ ಗಮನ ಸೆಳೆದರು.

ಸದ್ಯ ಹಾಲಿವುಡ್ ನ ಕ್ವಾಂಟಿಕೋದ ಮೂರನೇ ಸೀಸನ್ ಹಾಗೂ ಹೊಸ ಪ್ರಾಜೆಕ್ಟ್ ಗಳಾದ ಎ ಕಿಡ್ ಲೈಕ್  ಜಾಕ್, ಈಸ್ ನಾಟ್ ಇಟ್ ರೊಮ್ಯಾಂಟಿಕ್ ಗಾಗಿ ಅವರು ಎದುರು ನೋಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...