alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಪಿಗ್ಗಿ ಬಿಕನಿ ಫೋಟೋ…!

ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ, ಪಿಗ್ಗಿಯನ್ನ ಬಿಟೌನ್ ನ ಅತ್ಯುತ್ತಮ ಬಿಕನಿ ಬಾಡಿ ಗರ್ಲ್ ಅಂತಾನೂ ಕರೆಯಲಾಗುತ್ತೆ. ಈ ಸುಂದರಿ ಸಧ್ಯ ಶೂಟಿಂಗ್ ಗೆ ಸ್ವಲ್ಪ ಬ್ರೇಕ್ ಕೊಟ್ಟು, ಕುಟುಂಬದೊಂದಿಗೆ ಬೇಸಿಗೆ ರಜೆಯನ್ನ ಕಳೆಯುತ್ತಿದ್ದಾರೆ.

ಕ್ಯಾಲಿಪೋರ್ನಿಯಾದ ಬರ್ಬೆರಿ ಹಿಲ್ಸ್ ನಲ್ಲಿ ಹಾಲಿಡೇಸ್ ಎಂಜಾಯ್ ಮಾಡ್ತಿರೋ ಪಿಗ್ಗಿ , ಕೆಂಪು ಬಣ್ಣದ ಮೊನೊಕೊನಿ ಅಂದ್ರೆ ಬಿಕನಿ ಡ್ರೆಸ್ ಧರಿಸಿದ ಫೋಟೋ ವನ್ನ ಇನ್ಸ್ಟ್ರಾಗ್ರಾಮ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ. ಈ ಫೋಟೋ ಪೋಸ್ಟ್ ಮಾಡಿ ಎರಡು ಗಂಟೆಯಲ್ಲೇ 2 ಲಕ್ಷಕ್ಕೂ ಹೆಚ್ಚಿನ ಜನರು ಪಿಗ್ಗಿ ಫೋಟೋವನ್ನ ಇಷ್ಟಪಟ್ಟಿದ್ದಾರೆ.

ಪ್ರಿಯಾಂಕಳ ಇಂತಹ ಬೋಲ್ಡ್ ಲುಕ್ ಇದು ಮೊದಲೇನಲ್ಲ. ಈ ಹಿಂದೆ ಹಲವು ಮ್ಯಾಗ್ ಜಿನ್, ಚಿತ್ರಗಳಲ್ಲಿ ಇಂತಹ ಲುಕ್ ನಲ್ಲಿ ಕಾಣಿಸಿದ್ದಾರೆ. ಮೊನೊಕಿನಿ ಲುಕ್ ನಲ್ಲಿ ಅವರು ಮೊದಲು ಕಾಣಿಸಿಕೊಂಡಿದ್ದು ದೋಸ್ತಾನಾ ಚಿತ್ರದಲ್ಲಿ. ಗೋಲ್ಡನ್ ಕಲರ್ ಮೊನೊಕಿನಿಯಲ್ಲಿ ಕಾಣಿಸಿಕೊಂಡಿದ್ದ ಪಿಗ್ಗಿ ಆಗ ಭಾರಿ ಸುದ್ದಿಯಾಗಿದ್ಲು.

ಈ ಸೆಕ್ಸಿ ಬ್ಯುಟಿಯ ಔಟ್ ಲುಕ್ ಸಿಕ್ಕಾಪಟ್ಟೆ ಸುದ್ಧಿಯಾಗ್ತಿದೆ. ಕೇನ್ಸ್ ಚಿತ್ರೋತ್ಸವದಲ್ಲೂ ಪ್ರಿಯಾಂಕಾ ಲುಕ್ ಗೆ ಭಾರತೀಯ ಮಾಧ್ಯಮಗಳಷ್ಟೇ ಅಲ್ಲ, ವಿದೇಶಿ ಮಾಧ್ಯಮಗಳು ಫಿದಾ ಆಗಿದ್ದವು. ಇಂತಹ ಸಮಾರಂಭಗಳಲ್ಲದೇ ರೆಗ್ಯೂಲರ್ ಔಟಿಂಗ್ ಗಳಲ್ಲೂ ಪ್ರಿಯಾಂಕಾಳ ಕಟ್ -ಔಟ್ ಫಾರ್ಮಲ್ ಲುಕ್ ಸಖತ್ ವೈರಲ್ ಆಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...