alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾಳೆ ಪ್ರಿಯಾಂಕ

577423956-priyankachopora_6

ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದಾಳೆ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಿಯಾಂಕಾ ಕೇಸರಿ ಬಿಳಿ ಹಸಿರು ಬಣ್ಣವಿರುವ ದುಪ್ಪಟ್ಟಾ ಹಾಕಿಕೊಂಡು ವಿಡಿಯೋ ಒಂದನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ಲು.

ಇದು ಹಲವರನ್ನು ಕೆರಳಿಸಿದೆ. ದುಪ್ಪಟ್ಟಾ ಧರಿಸಿ ಕುಣಿದಿರೋ ಪಿಸಿ ನಾಚಿಕೆಗೇಡಿನ ಕೆಲಸ ಮಾಡಿದ್ದಾಳೆ ಅನ್ನೋದು ಕೆಲವರ ಅಭಿಪ್ರಾಯ. ಇನ್ ಸ್ಟಾಗ್ರಾಮ್ನಲ್ಲಿ ಪ್ರಿಯಾಂಕಾಗೆ ಟ್ರೋಲ್ ಸುರಿಮಳೆಯಾಗಿದೆ. ಭಾರತಕ್ಕೆ ನೀವು ಬರೋದೇ ಬೇಡ, ಅಮೆರಿಕದಲ್ಲೇ ಇದ್ದುಬಿಡಿ ಎನ್ನುತ್ತಿದ್ದಾರೆ ಕೆಲವರು.

ಸೆಕ್ಸಿ ಬಟ್ಟೆ ತೊಟ್ಟು ಅದರ ಜೊತೆಗೆ ತ್ರಿವರ್ಣ ದುಪ್ಪಟ್ಟಾ ಹೊದ್ದಿರೋ ಪ್ರಿಯಾಂಕಾ ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾಳೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಸಲ್ವಾರ್ ಕಮೀಜ್ ಧರಿಸುವಷ್ಟು ವಿವೇಕವೂ ಇರಲಿಲ್ವಾ ಅಂತಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಪ್ರಿಯಾಂಕಾ ಕ್ಷಮೆ ಕೇಳಬೇಕು ಅಂತಾನೂ ಒತ್ತಾಯಿಸಿದ್ದಾರೆ.

Independence Day #Vibes 🇮🇳#MyHeartBelongsToIndia #happyindependencedayindia #jaihind

A post shared by Priyanka Chopra (@priyankachopra) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...