alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಬಗ್ಗೆ ಬಾಯಿಬಿಟ್ಟ ಪ್ರಿಯಾಂಕ

bj-26

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಟಿ ಪ್ರಿಯಾಂಕ ಚೋಪ್ರಾ. ಪಿಗ್ಗಿ ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ವರೆಗೆ ತನ್ನ ಛಾಪು ಮೂಡಿಸಿದ್ದಾಳೆ. ಸಾಕಷ್ಟು ಹೆಸರು ಮಾಡಿರುವ ಪ್ರಿಯಾಂಕ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. ಈವರೆಗೆ ಮದುವೆ ಬಗ್ಗೆ ಏನೂ ಹೇಳಿರದ ಪ್ರಿಯಾಂಕ ಈಗ ಆ ಬಗ್ಗೆ ಮಾತನಾಡಿದ್ದಾಳೆ.

ಚಿತ್ರ ವಿಮರ್ಶಕ ಅನುಪಮ್ ಚೋಪ್ರ ಜೊತೆ ಪ್ರಿಯಾಂಕ ನಡೆಸಿದ ಸಂದರ್ಶನ ಇಂದು ಪ್ರಸಾರವಾಗಲಿದೆ. ಸಂದರ್ಶನದ ಟೀಸರ್ ಮಾತ್ರ ಬಿಡುಗಡೆಯಾಗಿದೆ. ಅಜ್ಜಿ ಸದಾ ನಿನಗೆ ಮದುವೆಯಾಗಲ್ಲ, ನಿನಗೆ ಅಡುಗೆ ಕೆಲಸ ಮಾಡೋದಿಕ್ಕೆ ಬರಲ್ಲ, ಮನೆ ಕೆಲಸ ಏನೂ ಮಾಡಲ್ಲ ಎನ್ನುತ್ತಿದ್ದರಂತೆ. ಈ ವಿಷಯವನ್ನು ಅನುಪಮ್ ಮುಂದೆ ಪ್ರಿಯಾಂಕ ಹೇಳಿದ್ದಾಳೆ.

ಸದ್ಯ ಟೀಶರ್ಟ್ ನಲ್ಲಿ ಬರೆದಿದ್ದ ವಿಷಯಕ್ಕೆ ಪ್ರಿಯಾಂಕ ಚರ್ಚೆಗೆ ಬಂದಿದ್ಲು. ಟೀಶರ್ಟ್ ಮೇಲಿರುವ ವಿಷಯ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾಂಕ ಟೀಶರ್ಟ್ ಮೇಲೆ ಬರೆದಿದ್ದ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...