alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಾದ್ಯಂತ ಸುದ್ದಿಯಾಗ್ತಿದೆ ಪಿಗ್ಗಿ ಫೋಟೋ ಶೂಟ್

sr-12

ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಸಾಕಷ್ಟು ಹೆಸರು ಮಾಡಿದ ಬೆಡಗಿ ಪ್ರಿಯಾಂಕ ಚೋಪ್ರಾ. ಸದ್ಯ ಅಮೆರಿಕಾ ಟಿವಿ ಶೋ ಕ್ವಾಂಟಿಕೋ ಸೀಸನ್ 2 ನಲ್ಲಿ ಪಾಲ್ಗೊಂಡಿರುವ ಪ್ರಿಯಾಂಕ ಚೋಪ್ರಾ ಇತ್ತೀಚೆಗಷ್ಟೇ ಫೋಟೋ ಶೂಟ್ ಮಾಡಿದ್ದಾಳೆ.

ನ್ಯೂಯಾರ್ಕ್ ಪೋಸ್ಟ್ ನಿಯತಕಾಲಿಕೆಗಾಗಿ ಈ ಫೋಟೋ ಶೂಟ್ ನಡೆದಿದೆ. ಈ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾಳೆ ಪ್ರಿಯಾಂಕ ಚೋಪ್ರಾ.ಹಾಲಿವುಡ್ ನಿಂದ ಬಾಲಿವುಡ್ ವರೆಗೆ ಈ ಫೋಟೋ ಶೂಟ್ ಚರ್ಚೆಯಾಗ್ತಿದೆ. ಪಿಗ್ಗಿ ಅಭಿಮಾನಿಗಳಿಗೆ ಇಲ್ಲಿದೆ ನೋಡಿ ಪ್ರಿಯಾಂಕ ಫೋಟೋ ಶೂಟ್ ವಿಡಿಯೋ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...