alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಬಿಟ್ಟು ಒಂಟಿಯಾಗಿ ಮುಂಬೈಗೆ ಬಂದ್ಲು ಪಿಗ್ಗಿ

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ಬಾರಿ ಪಿಗ್ಗಿ ಒಂಟಿಯಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ಜೊತೆ ಬಾಯ್ ಫ್ರೆಂಡ್ ನಿಕ್ ಜೋನಸ್ ಭಾರತಕ್ಕೆ ಬಂದಿಲ್ಲ.

ಪ್ರಿಯಾಂಕ ಬಾಯ್ ಫ್ರೆಂಡ್ ನಿಕ್ ಮುಂಬೈಗೆ ಬರುವ ನಿರೀಕ್ಷೆಯಿತ್ತು. ಆದ್ರೆ ಪ್ರಿಯಾಂಕ ಜೊತೆ ನಿಕ್ ಮುಂಬೈಗೆ ಬಂದಿಲ್ಲ. ಪ್ರಿಯಾಂಕ ಮತ್ತೆ ಬಾಲಿವುಡ್ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಸಲ್ಮಾನ್ ಖಾನ್ ಜೊತೆ ಭಾರತ್ ಚಿತ್ರದಲ್ಲಿ ಪಿಗ್ಗಿ ನಟಿಸಲಿದ್ದಾರೆ. ಚಿತ್ರಕ್ಕಾಗಿ ಪಿಗ್ಗಿ ಅತಿ ಹೆಚ್ಚು ಸಂಬಳ ಕೂಡ ಪಡೆಯುತ್ತಿದ್ದಾರೆ.

ಕೆಲ ದಿನಗಳಿಂದ ಪ್ರಿಯಾಂಕ ಹಾಗೂ ನಿಕ್ ಜೋನಸ್ ಪ್ರೀತಿ ವಿಚಾರ ಸುದ್ದಿಯಲ್ಲಿದೆ. ಪ್ರಿಯಾಂಕ ಜೊತೆ ಮುಂಬೈಗೆ ಬಂದಿದ್ದ ನಿಕ್ ಪ್ರಿಯಾಂಕ ತಾಯಿಯನ್ನು ಭೇಟಿಯಾಗಿದ್ದರು. ಗೋವಾ ಟ್ರಿಪ್ ಮುಗಿಸಿ ಪ್ರಿಯಾಂಕ ನಿಕ್ ಜೊತೆ ವಾಪಸ್ ಹೋಗಿದ್ದರು. ನಿಕ್ ಕಾರ್ಯಕ್ರಮದ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದರು. ಸದ್ಯವೇ ನಿಕ್ ಭಾರತಕ್ಕೆ ಬರುತ್ತಾರೆಂಬ ಸುದ್ದಿಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...