alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಟಿಯಲ್ಲಿ ಪ್ರಿಯಾಂಕ-ನಿಕ್ ಕತ್ತರಿಸಿದ ಕೇಕ್ ವಿಶೇಷತೆಯೇನು ಗೊತ್ತಾ?

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಹಾಡುಗಾರ ನಿಕ್ ಜೋನಸ್ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮ ಹಾಗೂ ಪಾರ್ಟಿಯ ಅನೇಕ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈಗ ಇನ್ನೊಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ.

ಪ್ರಿಯಾಂಕ-ನಿಕ್ ಪಾರ್ಟಿಯಲ್ಲಿ ಕತ್ತರಿಸಿದ ಕೇಕ್ ಬಗ್ಗೆ ಚರ್ಚೆಯಾಗ್ತಿದೆ. ಈ ಕೇಕ್ 15 ಕೆ.ಜಿ. ತೂಕ ಹೊಂದಿತ್ತು ಎನ್ನಲಾಗ್ತಿದೆ. ಕೇಕನ್ನು ಮೂರು ಜನರು ತೆಗೆದುಕೊಂಡು ಬಂದಿದ್ದರಂತೆ. ಕೇಕ್ ವಿಡಿಯೋ ಜೊತೆ ಪ್ರಿಯಾಂಕ ಡಾನ್ಸ್ ವಿಡಿಯೋ ಕೂಡ ವೈರಲ್ ಆಗಿದೆ. ಪ್ರಿಯಾಂಕ ಡಾನ್ಸ್ ಮಾಡ್ತಿದ್ದರೆ ನಿಕ್ ಅದ್ರ ವಿಡಿಯೋ ಮಾಡ್ತಿದ್ದಾರೆ.

ಎಂಗೇಜ್ಮೆಂಟ್ ನಂತ್ರ ಭಾನುವಾರ ಪ್ರಿಯಾಂಕ ಹಾಗೂ ನಿಕ್ ಸೇಂಟ್ ಕ್ಯಾಥರೀನ್ ಅನಾಥಾಶ್ರಮಕ್ಕೆ ತೆರಳಿದ್ದರು. ಅಲ್ಲಿ ಅನಾಥ ಮಕ್ಕಳೊಂದಿಗೆ ಕೆಲ ಸಮಯ ಕಳೆದಿದ್ದಾರೆ. ನಿಕ್ ಹಾಗೂ ಪಾಲಕರು ಅಮೆರಿಕಾಕ್ಕೆ ವಾಪಸ್ ಆಗಿದ್ದಾರೆ. ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಪ್ರಿಯಾಂಕ ಮನೆಗೆ ಬಂದಿದ್ದ ನಿಕ್ ಪಾಲಕರು ದೇಶಿ ಶೈಲಿಯಲ್ಲಿ ಮಿಂಚಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...