alex Certify
ಕನ್ನಡ ದುನಿಯಾ       Mobile App
       

Kannada Duniya

2018ರ ಟಾಪ್ ನಟಿ ಯಾರು ಗೊತ್ತಾ…?

2018 ದೀಪಿಕಾ ಪಡುಕೋಣೆಗೆ ಆರಂಭದಲ್ಲೇ ಯಶಸ್ಸು ತಂದುಕೊಟ್ಟಿದೆ. ವಿರೋಧದ ನಡುವೆಯೂ ಬಿಡುಗಡೆಯಾದ ಪದ್ಮಾವತ್ ಚಿತ್ರ ಸೂಪರ್ ಹಿಟ್ ಆಗಿದೆ. ಈಗಾಗ್ಲೇ ಪದ್ಮಾವತ್ ಚಿತ್ರದ ಕಲೆಕ್ಷನ್ 200 ಕೋಟಿ ದಾಟಿದೆ.

ಇನ್ನೊಂದೆಡೆ ಅಂತರಾಷ್ಟ್ರೀಯ ಎಂಟರ್ಟೈನ್ಮೆಂಟ್ ಪೋರ್ಟಲ್ ಒಂದು 2018ರ ಜನವರಿಯ ಟಾಪ್ ನಟಿಯರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರೋ ಭಾರತದ ಏಕೈಕ ನಟಿ ದೀಪಿಕಾ ಪಡುಕೋಣೆ.

ಡ್ವೈನೆ ಜಾನ್ಸನ್ ಮೊದಲ ಸ್ಥಾನದಲ್ಲಿದ್ರೆ ಕೆವಿನ್ ಹಾರ್ಟ್ ಎರಡನೇ ಸ್ಥಾನ ಪಡೆದಿದ್ದಾರೆ. ಫೇಸ್ಬುಕ್, ಟ್ವಿಟ್ಟರ್, ಯುಟ್ಯೂಬ್, ಇನ್ ಸ್ಟಾಗ್ರಾಮ್ ಮತ್ತು ಗೂಗಲ್ ಪ್ಲಸ್ ನಂತಹ ಸಾಮಾಜಿಕ ಜಾಲತಾಣಗಳಲ್ಲೂ ದೀಪಿಕಾ ಅತಿ ಹೆಚ್ಚು ಜನಪ್ರಿಯತೆ ಪಡೆದಿದ್ದಾಳೆ.

ಸೋಶಿಯಲ್ ಮೀಡಿಯಾ ಎನಲಿಟಿಕ್ಸ್ ಕಂಪನಿಯೊಂದು ಇದನ್ನು ದೃಢಪಡಿಸಿದೆ. ಕಳೆದ ಬಾರಿ ಟಾಪ್ ನಟಿಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ 8ನೇ ಸ್ಥಾನದಲ್ಲಿದ್ರು. ಆದ್ರೆ ಈ ಬಾರಿ ದೀಪಿಕಾ ಪಡುಕೋಣೆ ಬಿಟ್ರೆ ಇನ್ಯಾರಿಗೂ ಸ್ಥಾನ ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...