alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಸ್ಟ್ರಾಗ್ರಾಮ್ ನಲ್ಲಿ ಶೂಟಿಂಗ್ ಫೋಟೋ ಹಾಕಿದ ಪಿಗ್ಗಿ

priyanka_eht3wmr

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾಳೆ. ಪ್ರಿಯಾಂಕ ಬೇವಾಚ್ ಚಿತ್ರದ ಮೂಲಕ ಹಾಲಿವುಡ್ ನಲ್ಲಿ ಮಿಂಚಲಿದ್ದಾಳೆ. ಇದೇ ವರ್ಷ ಚಿತ್ರ ಬಿಡುಗಡೆಯಾಗ್ತಾ ಇದೆ.

ಸೇಥ್ ಗಾರ್ಡನ್ ನಿರ್ದೇಶನದ ಈ ಚಿತ್ರದಲ್ಲಿ ಡ್ವೇಯ್ನ್ ಜಾನ್ಸನ್ ಮತ್ತು ಜ್ಯಾಕ್ ಇಫ್ರೋನ್ ಜೊತೆ ನಟಿಸಿದ್ದಾಳೆ. ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಪಿಗ್ಗಿ ಹೆಸರು ವಿಕ್ಟೋರಿಯಾ ಲೀಡ್ಸ್. ಶೂಟಿಂಗ್ ವೇಳೆ ತನ್ನ ಸಹ ನಟರ ಜೊತೆ ಒಳ್ಳೆ ಸಮಯ ಕಳೆದಿದ್ದಾಳೆ ಪ್ರಿಯಾಂಕ.

ಇನ್ಸ್ಟ್ರಾಗ್ರಾಮ್ ನಲ್ಲಿ ಕೆಲ ಶೂಟಿಂಗ್ ಫೋಟೋಗಳನ್ನು ಹಾಕಿದ್ದಾಳೆ. ಜ್ಯಾಕ್ ಜೊತೆ ಕುಳಿತಿರುವ ಫೋಟೋವೊಂದನ್ನು ಪ್ರಿಯಾಂಕ ಅಪ್ ಲೋಡ್ ಮಾಡಿದ್ದಾಳೆ. ಇಬ್ಬರೂ ಒಂದೇ ಬಣ್ಣದ ಸ್ಲೀಪಿಂಗ್ ಕ್ಯಾಪ್ ಧರಿಸಿದ್ದು, ಜ್ಯಾಕ್ ಭುಜದ ಮೇಲೆ ತಲೆ ಇಟ್ಟಿದ್ದಾಳೆ ಪಿಗ್ಗಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...