alex Certify
ಕನ್ನಡ ದುನಿಯಾ       Mobile App
       

Kannada Duniya

23 ಸಾವಿರ ರೂ. ಬ್ಯಾಗ್ ಹಿಡಿದು ಸುತ್ತಾಡ್ತಿದ್ದಾಳೆ ದೇಸಿ ಗರ್ಲ್

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಕ್ಯಾಲಿಫೋರ್ನಿಯಾದಲ್ಲಿ ರಜೆ ಮಜಾ ಅನುಭವಿಸುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಕೆಯ ಇತ್ತೀಚಿನ ಫೋಟೋದಲ್ಲಿ ಪಿಗ್ಗಿ ಸುಂದರವಾಗಿ ಕಾಣ್ತಿದ್ದಾಳೆ. ಪ್ರಿಯಾಂಕ ಈ ಲುಕ್ ಬೆಲೆ ಕೇಳಿದ್ರೆ ನೀವು ದಂಗಾಗ್ತಿರಾ.

ಪ್ರಿಯಾಂಕ ತೊಟ್ಟಿರುವ ಜೀನ್ಸ್ ಬೆಲೆ 24,000 ರೂಪಾಯಿ. Nanushka’s lilacನ Marfa pant ಇದಾಗಿದೆ. ಇದ್ರ ಮೇಲೆ ಪ್ರಿಯಾಂಕ ಬಿಳಿ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದಾಳೆ. ಇದಕ್ಕೆ ಹೊಂದುವಂತೆ ಪ್ರಿಯಾಂಕ Pop and Suki’s Lolita ಕಲೆಕ್ಷನ್ ನ ಬಿಳಿ ಬ್ಯಾಗ್ ಹಿಡಿದಿದ್ದಾಳೆ. ಈ ಬ್ಯಾಗ್ ಬೆಲೆ 22,911 ರೂಪಾಯಿ.

2003ರಲ್ಲಿ ಬಾಲಿವುಡ್ ಗೆ ಎಂಟ್ರಿಯಾದ ಪ್ರಿಯಾಂಕ, ಐಷಾರಾಮಿ ಜೀವನ ಸಾಗಿಸ್ತಿದ್ದಾಳೆ. ದುಬಾರಿ ಬೆಲೆಯ ವಸ್ತುಗಳು ಆಕೆ ಬಳಿಯಿವೆ. 5 ಕೋಟಿ ಮೌಲ್ಯದ ಕಾರು ಹೊಂದಿರುವ ಪ್ರಿಯಾಂಕ, 100 ಕೋಟಿ ರೂಪಾಯಿ ಬಂಗಲೆಯಲ್ಲಿ ವಾಸವಾಗಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ನಿಕ್ ಜೋನಸ್ ಜೊತೆ ಎಂಗೇಜ್ ಆಗಿರುವ ಬೆಡಗಿ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...